ಕೃಷಿ Archives - Page 3 of 37 - ಇ ಮೀಡಿಯಾ ಲೈನ್

ಕಲಬುರಗಿ: ಸಾಲ ಬಾಧೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ

ಕಲಬುರಗಿ: ಸಾಲ ಬಾಧೆ ತಾಳಲಾರದೆ ರೈತ ಓರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಇಲ್ಲಿನ ಕಾಳಗಿ ತಾಲ್ಲೂಕಿನ ರುಮ್ಮನಗೂಡ್ ಗ್ರಾಮದಲ್ಲಿ ನಡೆದಿದೆ. ರುಮ್ಮುನಗುಡ ಗ್ರಾಮದ ನಿವಾಸಿ ಹೈದರ್ ಪಟೇಲ್ (65) ಆತ್ಮಹತ್ಯೆಗೆ ಶರಣಾದ ರೈತ....

ಸಿರಿಧಾನ್ಯ ಜಾಗೃತಿ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಬೆಂಗಳೂರು; ಸಿರಿಧಾನ್ಯಗಳ ಉತ್ಪಾದನೆ, ಮೌಲ್ಯ ವರ್ಧನೆ, ರಫ್ತು ಮತ್ತು ಮಾರಾಟಕ್ಕೆ ಅಭಿಯಾನದ ಸ್ವರೂಪ ನೀಡುವಲ್ಲಿ ಕರ್ನಾಟಕ ರಾಜ್ಯವು ವಿಶ್ವದಲ್ಲೇ ಮುಂಚೂಣಿಯಲ್ಲಿದ್ದು ಇದಕ್ಕಾಗಿ ಕೃಷಿ ಸಚಿವರು ಹಾಗೂ ಇಲಾಖೆಯನ್ನು ಅಭಿನಂದಿಸುವುದಾಗಿ ಉಪ ಮುಖ್ಯ ಮಂತ್ರಿ...

ತೋಟಗಾರಿಕೆ ಇಲಾಖೆಯಿಂದ ಕಲ್ಲಂಗಡಿ ಬೆಳೆ ಕ್ಷೇತ್ರೋತ್ಸವ

ಎಂ.ಡಿ‌ ಮಶಾಖ ಚಿತ್ತಾಪುರ ಚಿತ್ತಾಪುರ: ತಾಲೂಕಿನ ಭಂಕಲಗಾ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯಿಂದ ಕಲ್ಲಂಗಡಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಇದೇ ವೆಳೆ ಉತ್ತಮವಾಗಿ ಕಲ್ಲಂಗಡಿ ಕೃಷಿ ಮಾಡಿ ಮೌನೇಶ ಭಂಕಲಗಾ ಅವರಿಗೆ ತೋಟಗಾರಿಕೆ ಇಲಾಖೆ...

ಲಿಂಬೆ ಕಾಂಡ ಅಂಟು ರೋಗದ ನಿರ್ವಹಣೆ

ಕಲಬುರಗಿ: ಜಿಲ್ಲೆಯ ಕೆಲವು ಲಿಂಬೆ ತೋಟಗಳಲ್ಲಿ 2019-20ರ ಅಧಿಕ ಮಳೆಯ ನಂತರ ಪೈಟಾಪ್ತರ ರೋಗ ಭಾದೆಯಿಂದ ಲಿಂಬೆ ಕಾಂಡದಲ್ಲಿ ಅಂಟು ಸ್ರವಿಸುವಿಕೆ ಹಾಗೂ ಬೇರುಕೊಳೆ ರೋಗ ಕಂಡು ಬಂದಿದೆ. ಗಿಡಗಳ ಟೊಂಗೆಗಳು ಕಾಲಕ್ರಮೇಣ...

ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು ಅಗತ್ಯ

ಕಲಬುರಗಿ: ರೈತರು ಯಾವುದೇ ಒಂದು ಬೆಳೆಯ ಮೇಲೆ ಸಂಪೂರ್ಣವಾಗಿ ಅವಲಂಬಿಸಬಾರದು. ವಿವಿಧ ಬೆಳೆಗಳು, ತರಕಾರಿ, ಹಣ್ಣುಗಳು, ಹೂವುಗಳ ಕೃಷಿ ಮಾಡಬೇಕು. ಒಂದು ವೇಳೆ ಒಂದು ಬೆಳೆ ವಿಫಲವಾದರೆ, ಮತ್ತೊಂದು ಬೆಳೆಯಲು ಮತ್ತು ವರ್ಷಪೂರ್ತಿ...

ಕೃಷಿ ಭಾಗ್ಯ ಯೋಜನೆ ಅರ್ಜಿ ಸಲ್ಲಿಸಲು ಜನೆವರಿ 01 ಕೊನೆ ದಿನ

ಸುರಪುರ: ಕೃಷಿ ಭಾಗ್ಯ ಯೋಜನೆ: 2023-24ರ ಆಯವ್ಯಯ ಭಾಷಣದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಕಂಡಿಕೆ- 39 ರಲ್ಲಿ “ನಮ್ಮ ಸರ್ಕಾರ ಹಿಂದೆ ಜಾರಿಗೊಳಿಸಿದ್ದ ಕೃಷಿ ಭಾಗ್ಯ ಯೋಜನೆಯು ಅತ್ಯಂತ ಜನಪ್ರಿಯ ಹಾಗೂ ಉಪಯುಕ್ತವಾಗಿತ್ತು. ಈ...
- Advertisement -

LATEST NEWS

MUST READ