ಆರೋಗ್ಯ-ಅಮೃತ Archives - Page 2 of 11 - ಇ ಮೀಡಿಯಾ ಲೈನ್
ಮನೆ ಆರೋಗ್ಯ-ಅಮೃತ

ಆರೋಗ್ಯ-ಅಮೃತ

ಆರೋಗ್ಯ-ಅಮೃತ ಸುದ್ದಿ

ಪಾರ್ಶ್ವವಾಯು ಪೀಡಿತ 102 ವರ್ಷದ ವ್ಯಕ್ತಿಗೆ ಟ್ರಸ್ಟ್‌ವೆಲ್‌ ಆಸ್ಪತ್ರೆಯಿಂದ ಯಶಸ್ವಿ ಚಿಕಿತ್ಸೆ

ಬೆಂಗಳೂರು: ಪಾರ್ಶ್ವವಾಯುವಿಗೆ ತುತ್ತಾದರೆ ಜೀವನವೇ ಮುಗಿದಂತೆ! ಮತ್ತೆ ಆ ವ್ಯಕ್ತಿ ಎಲ್ಲರಂತೆ ಎದ್ದು ನಿಲ್ಲಲು, ತಮ್ಮ ಕೆಲಸವನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಭಯವೇ ಎಲ್ಲರ ಎದೆಯಲ್ಲಿ ನಡುಕ ಹುಟ್ಟಿಸಿಬಿಡುತ್ತದೆ. ಆದರೆ ಇಲ್ಲಿ ಪಾರ್ಶ್ವವಾಯುವಿಗೆ...

ಟಿಬಿ ಮುಕ್ತ ಅಭಿಯಾನಕ್ಕೆ ಕೈ ಜೋಡಿಸಿಲು ಮುಂದಾಗಿ: ಡಾ.‌ ಚಂದ್ರಕಾಂತ ನರಿಬೋಳಿ

ಕಲಬುರಗಿ: ಸಮುದಾಯದಲ್ಲಿ ಕ್ಷಯರೋಗದಿಂದ (ಟಿಬಿ) ಬಳಲುತ್ತಿರುವ ವ್ಯಕ್ತಿಗಳಿಗೆ ಸಹಕರಿಸಲು ನೀ - ಕ್ಷಯ್ ಮಿತ್ರ ನಮ್ಮೊಂದಿಗೆ ಕೈ ಜೋಡಿಸಲು ಕ್ಷಯ ಮುಕ್ತ ಗ್ರಾಮ / ನಗರ ಮಾಡುವಲ್ಲಿ ದಾನಿಗಳ ಪಾತ್ರ ಬಹಳ ಪ್ರಾಮುಖ್ಯತೆ...

ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳುವ ಅಗತ್ಯವಿದೆ- ಡಾ.ಅಜಯ್

ಶಹಾಬಾದ: ಕಣ್ಣು ನಮ್ಮ ದೃಷ್ಠಿಯ ಅಂಗಗಳು.ಅವುಗಳ ಸರಿಯಾಗಿ ನೋಡಿಕೊಳ್ಳುವ ಅಗತ್ಯವಿದೆ ಎಂದು ನೇತ್ರ ತಜ್ಞ ಡಾ.ಅಜಯ್ ಕಣ್ಣೂರ ಹೇಳಿದರು. ಅವರು ನಗರದ ಸಾಲೋಕಿ ಆಪ್ಟಿಕಲ್ ವತಿಯಿಂದ ಆಯೋಜಿಸಲಾದ ಉಚಿತ ಕಣ್ಣಿನ ತಪಾಸಣೆ ಹಾಗೂ ಕಣ್ಣಿನ...

” ಟಿಬಿ ಮುಕ್ತ ಅಭಿಯಾನಕ್ಕೆ ನೀ – ಕ್ಷಯ ಮಿತ್ರರು ಕೈ ಜೋಡಿಸಿಲು ಮುಂದಾಗಿ...

ಕಲಬುರಗಿ: ಸಮುದಾಯದಲ್ಲಿ ಕ್ಷಯರೋಗದ (ಟಿಬಿಯ) ಲಕ್ಷಣಗಳು ಇರುವ ವ್ಯಕ್ತಿಗಳಿಗೆ ಸಹಕರಿಸಲು ನೀ - ಕ್ಷಯ್ ಮಿತ್ರ ನಮ್ಮೊಂದಿಗೆ ಕೈ ಜೋಡಿಸಲು ಕ್ಷಯ ಮುಕ್ತ ಗ್ರಾಮ ಮಾಡುವಲ್ಲಿ ದಾನಿಗಳ ಪಾತ್ರ ಬಹಳ ಪ್ರಾಮುಖ್ಯತೆ ಇದೆ...

ಮಾನಸಿಕ ರೋಗ ನಿವಾರಣೆಗೆ ಆಪ್ತ ಸಮಾಲೋಚನೆ ಬಹುಮುಖ್ಯ

ಕಲಬುರಗಿ: ಮಾನಸಿಕ ರೋಗಿಗಳಿಗೆ ಔಷದೋಪಚಾರಕ್ಕಿಂತ ಆಪ್ತ ಸಮಾಲೋಚನೆ ಬಹುಮುಖ್ಯವಾಗಿದೆ ಎಂದು ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕಿ ಡಾ.ಕವಿತಾ ಪಾಟೀಲ ಹೇಳಿದರು. ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಲ್ಯಾಣ ಕರ್ನಾಟಕ ಸೈಕಿಯಾಟ್ರಿಕ್ ಗಿಲ್ಡ್, ಗುಲಬರ್ಗಾ...

ಮಣೂರ್ ಆಸ್ಪತ್ರೆ ವೈದ್ಯರ ಅಮೋಘ ಸಾಧನೆ: 10 ದಿನಗಳಲ್ಲಿ 6 ಮಂದಿಗೆ ಯಶಸ್ವೀ ಮೆದುಳಿನ ಶಸ್ತ್ರಚಿಕಿತ್ಸೆ

ಕಲಬುರಗಿ: ಕೇವಲ 10 ದಿನಗಳಲ್ಲಿ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರು ವ್ಯಕ್ತಿಗಳಿಗೆ ಮೆದುಳಿನ ನರರೋಗ ಶಸ್ತ್ರಚಿಕಿತ್ಸೆ ಕೈಗೊಳ್ಳುವ ಮೂಲಕ ಇಲ್ಲಿನ ಮಣೂರ್ ಮಲ್ಟಿ ಸ್ಪೆμÁ್ಯಲಿಟಿ ಆಸ್ಪತ್ರೆಯ ವೈದ್ಯರು ಅಮೋಘ ಸಾಧನೆ ಮಾಡಿದ್ದಾರೆ. ಈ ಕುರಿತು...

ಡಿಹೆಚ್ಓ ಕಛೇರಿಯಲ್ಲಿ ಧ್ವಜಾರೋಹಣ | 30 ಲಕ್ಷ ಜನರಿಗೆ ಹೆಲ್ತ್ ಕಾರ್ಡ್ ನೀಡುವ ಗುರಿ:...

  ಕಲಬುರಗಿ: ನಗರದ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಪ್ರಾಂಗಣದಲ್ಲಿ   ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ರಾಜಶೇಖರ ಮಾಲಿ ಅವರು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ...

ಯುನೈಟೆಡ್‌ ಆಸ್ಪತ್ರೆಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಆಟೋಲೋಗಸ್ ಕಾರ್ಟಿಲೆಜ್ ಕಸಿ ಶಸ್ತ್ರಚಿಕಿತ್ಸೆ

ಅತ್ಯಾಧುನಿಕ ವಿಧಾನದ ಶಸ್ತ್ರಚಿಕಿತ್ಸೆಯ ಮೂಲಕ ಕ್ಷೀಪ್ರವಾಗಿ ಚೇತರಿಸಿಕೊಂಡ ಕ್ರೀಡಾಪಟು ಬೆಂಗಳೂರು, ಜುಲೈ 23, 2022: ಫುಟ್‌ಬಾಲ್‌ ಆಟದಲ್ಲಿ ಪಾದದ ಕಾರ್ಟಿಲೇಜ್‌ ಗೆ ಹಾನಿಮಾಡಿಕೊಂಡಿದ್ದ ಕ್ರೀಡಾಪುಟುವಿಗೆ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಅತ್ಯಾಧುನಿಕ ಆಟೋಲೋಗಸ್‌ ಕಾರ್ಟಿಲೇಜ್‌...

ಉತ್ತಮ ಗುಣಮಟ್ಟವಲ್ಲದ ಔಷಧಿಗಳ ಬಳಕೆ ನಿಷೇಧ

ಬೆಂಗಳೂರು: ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು, ಪ್ಯಂಟೋಸ್ – 40 (ಪ್ಯಾಂಟೋಫ್ರಜೋಲ್ ಗ್ಯಾಸ್ಟ್ರೋ – ರಿಸಿಸ್ಟೆಂಟ್ ಟ್ಯಾಬ್ಲೆಟ್ಸ್ ಐಪಿ), ರೋಜಮೋರ್ – ಎವಿ 10 (ರೋಸುವಾಸ್ಟಾಟಿನ್ ಅಂಡ್ ಆಸ್ಪಿರಿನ್ ಕ್ಯಾಪ್ಸೂಲ್ಸ್),...

ಸೊಂಟದ ನೋವಿಗೆ ಪ್ರಮುಖ ಕಾರಣಗಳೇನು!?

 ಆಯುರ್ವೇದದಲ್ಲಿದೆಯಾ ಶಾಶ್ವತ ಚಿಕಿತ್ಸೆಯೂ.!? ನಾನು ಬಹಳ ದಿನಗಳಿಂದಲೂ ಮಾನಸಿಕ ಆರೋಗ್ಯದ ಸಮಸ್ಯೆ ಜೊತೆಗೇನೇ ಇತ್ತೀಚೆಗೆ ಅಂದರೆ ಕಳೆದ ಒಂದು ತಿಂಗಳಿಂದ ಬೆನ್ನು ಅಂದರೆ ಸೊಂಟದ ನೋವಿನ ಖಾಯಿಲೆಯಿಂದ ಬಳಲುತ್ತಿದ್ದೇನೆ. ಈಗ ವಿಪರೀತವಾಗಿ ಬೆನ್ನು...
- Advertisement -

LATEST NEWS

MUST READ