ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಕಲಬುರಗಿ ನೂತನ ಜಿಲ್ಲಾಧಿಕಾರಿಯಾಗಿ ಫೌಜಿಯಾ ತರನುಮ್ ವರ್ಗಾವಣೆ ಮೂಲಕ emedialine - June 19, 2023 0 118 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ಕಲಬುರಗಿ ನೂತನ ಜಿಲ್ಲಾಧಿಕಾರಿ 2015 ನೇ ಬ್ಯಾಚಿನ ಐಎಎಸ್ ಅಧಿಕಾರಿ ಫೌಜಿಯಾ ತರನೂಮ್ ಅವರನ್ನು ವರ್ಗಾವಣೆ ಸರಕಾರ ಆದೇಶ ಹೋರಡಿಸಿದೆ. ಈ ಹಿಂದೆ ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರಾಗಿ ಸೇವೆ ಸಲ್ಲಿಸಿದ ಫೌಜಿಯಾ ತರನೂಮ್ ಇದೀಗ ಕಲಬುರಗಿ ಜಿಲ್ಲಾಧಿಕಾರಿಯಾಗಿ ನಿಯೂಕ್ತಗೊಂಡಿದ್ದಾರೆ.