ಕಲಬುರಗಿ; ಪ್ರಧಾನಿ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ನಗರದ ವಾರ್ಡ್ ನಂ 47.ರ ರಾಜಾಪೂರ ಬಡಾವಣೆಯಲ್ಲಿ ಫಲಾನುಭವಿಗಳಿಗೆ ಉಜ್ವಲ್ ಗ್ಯಾಸ್ ವಿತರಿಸಲಾಯಿತು.
ಪಾಲಿಕೆ ಸದಸ್ಯರಾದ ಹೋನ್ನಮ್ಮ ಬಿ.ಹಾಗರಗಿ, ವೀರಣ ಹೋನ್ನಳ್ಳಿ, ಮುಖಂಡರಾದ ರವಿ ಹಾಗರಗಿ, ಮಲ್ಲಿಕಾರ್ಜುನ ದೋಡ್ಡಮನಿ, ಸುರೇಶ ದೋಡ್ಡಮನಿ, ಮಹೇಶ, ಸತೀಶ, ಪರಶುರಾಮ ಸೇರಿದಂತೆ ಇತರರು ಇದ್ದರು.