ಶ್ರೀ ಕೋರಂಟಿ ಹನುಮಾನ ಜಯಂತಿ ನಿಮಿತ್ತ ವಿಶೇಷ ಪೂಜೆ

0
19

ಕಲಬುರಗಿ; ನಗರದ ಶ್ರೀ ಕೋರಂಟಿ ಹನುಮಾನ ಜಯಂತಿ ನಿಮಿತ್ತ ವಿಶೇಷ ಪೂಜೆ ನಡೆಯಿತು. ನಂತರ ದೇವಸ್ಥಾನದ ವತಿಯಿಂದ ಮಹಾ ಪ್ರಸಾದ ವಿತರಿಸಲಾಯಿತು. ವಿವಿಧ ಬಡಾವಣೆಯ ಮಹಿಳೆಯರು ಮುಖಂಡರು ಆಗಮಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here