ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಶ್ರೀಸ್ಮಶಾನ ಹನುಮಾನ ದೇವಸ್ಥಾನ ಜಯಂತಿ ಮಿತ್ತ ವಿಶೇಷ ಪೂಜೆ ಮೂಲಕ emedialine - April 23, 2024 0 11 Facebook Twitter Pinterest WhatsApp ಕಲಬುರಗಿ; ನಗರದ ಶ್ರೀಸ್ಮಶಾನ ಹನುಮಾನ ದೇವಸ್ಥಾನ ಜಯಂತಿ ನಿಮಿತ್ತ ವಿಶೇಷ ಪೂಜೆ ನಡೆಯಿತು. ನಂತರ ದೇವಸ್ಥಾನದ ವತಿಯಿಂದ ಮಹಾ ಪ್ರಸಾದ ವಿತರಿಸಲಾಯಿತು. ವಿವಿಧ ಬಡಾವಣೆಯ ಮಹಿಳೆಯರು, ಮುಖಂಡರು ಆಗಮಿಸಿದರು.