ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಶ್ರೀ ಕೋರಂಟಿ ಹನುಮಾನ ಜಯಂತಿ ನಿಮಿತ್ತ ವಿಶೇಷ ಪೂಜೆ ಮೂಲಕ emedialine - April 23, 2024 0 18 Facebook Twitter Pinterest WhatsApp ಕಲಬುರಗಿ; ನಗರದ ಶ್ರೀ ಕೋರಂಟಿ ಹನುಮಾನ ಜಯಂತಿ ನಿಮಿತ್ತ ವಿಶೇಷ ಪೂಜೆ ನಡೆಯಿತು. ನಂತರ ದೇವಸ್ಥಾನದ ವತಿಯಿಂದ ಮಹಾ ಪ್ರಸಾದ ವಿತರಿಸಲಾಯಿತು. ವಿವಿಧ ಬಡಾವಣೆಯ ಮಹಿಳೆಯರು ಮುಖಂಡರು ಆಗಮಿಸಿದರು.