ಭಕ್ತನಲ್ಲ

0
48
ಭಕ್ತನಲ್ಲ
———-
ಜಾತಿ ಪ್ರಿಯನೂ ನಾನಲ್ಲ
ಧರ್ಮ ಭಕ್ತಿಯೂ ನನ್ನಲ್ಲಿಲ್ಲ
ಭಾವಚಿತ್ರ ಪೂಜಕನೂ ನಾನಲ್ಲ
ಬಾವುಟ ಮೋಹವೂ ನನ್ನಲ್ಲಿಲ್ಲ
ಡಾಂಬಿಕನೂ ನಾನಲ್ಲವಯ್ಯ ಬಸಣ್ಣ
ಸಮ ಸಮಾಜ ಕಟ್ಟುವ
ನಿನ್ನ ವಚನ ಕ್ರಾಂತಿಯ ಕಹಳೆಗೆ
ಸಿಂಹದ ದನಿ ನಾನಯ್ಯ…ನಾವಯ್ಯ …

— ಮಡಿವಾಳಪ್ಪ ಹೇರೂರ, ಹಿರಿಯ ಪತ್ರಕರ್ತರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here