ಗುಲ್ಬರ್ಗ ವಿವಿಯ 41 ಘಟಕೋತ್ಸವದಲ್ಲಿ ಆನಂದ ರೆಡ್ಡಿಗೆ ಪಿಎಚ್ ಡಿ ಪದವಿ ಪ್ರದಾನ

0
130

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ಮತ್ತು ಸಂಶೋಧನಾ ಅಧ್ಯಯನ ವಿಭಾಗದಲ್ಲಿ ಆನಂದ ರೆಡ್ಡಿ ಮಾಣಿಕರೆಡ್ಡಿ ಅವರು ಪಿಎಚ್. ಡಿ ಪದವಿಯನ್ನು ಪೂರ್ಣಗೊಳಿಸಿದ್ದಕ್ಕಾಗಿ ಅವರಿಗೆ ಇಂದು ನಡೆದ 41ನೇ ಘಟಿಕೋತ್ಸವದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ್ ಮತ್ತು ಪ್ರೊ, ವಿ. ಟಿ ಕಾಂಬಳೆ ಅವರು ಪದವಿಯನ್ನು ಪ್ರದಾನ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here