ಶ್ರೀ ಮತಿ ಪಿಲ್ಲೂ ಹೋಮಿ ಇರಾಣಿ ಕಾಲೇಜಿನಲ್ಲಿ ವಾರ್ಷಿಕ ಸ್ನೇಹ ಸಮೇಳನ

0
14

ಕಲಬುರಗಿ: ನಗರದ ಸಿದ್ದಾರ್ಥ ಅಡಿಟೋರಿಯಂ ಹಾಲ್‍ನಲ್ಲಿ ಕರ್ನಾಟಕ ಪೀಪಲ್ಸ್ ಶಿಕ್ಷಣ ಸಂಸ್ಥೆ ಶ್ರೀ ಮತಿ ಪಿಲ್ಲೂ ಹೋಮಿ ಇರಾಣಿ ವಾರ್ಷಿಕ ಸ್ನೇಹ ಸಮೇಳನ ಹಾಗೂ ಬೀಳ್ಕೋಡುಗೆ ಸಮಾರಂಭದಲ್ಲಿ ಕನ್ನಡ ಉಪನ್ಯಾಸಕಿ ಡಾ.ಮೀನಾಕ್ಷಿ ಬಾಳಿ ಮಾತನಾಡಿದರು.

ಪ್ರಾಚಾರ್ಯರಾದ ಜ್ಯೋತಿ ಎಮ್.ಸ್ವಾಮಿ, ಡಾ.ಚಂದ್ರಶೇಖರ, ಕಾರ್ಯಕ್ರಮ ಸಂಯೋಜಕರಾದ ವಿಜಯಲಕ್ಷ್ಮಿ ಎಮ್.ಕೆ, ಸವಿತಾ ತಳಕೇರಿ, ಉಪನ್ಯಾಸಕರಾದ ಗೌರಿ ಜಿ, ನಾಗವೇಣಿ ಹಿರೇಮಠ, ಸವಿತಾ ಸರಗೋಜಿ, ವಿದ್ಯಾರ್ಥಿಗಳಾದ ನಿಕಿತಾ, ಸುರೇಶ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here