ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿಗೆ ಶುಭಾಶಯ ಕೋರಿದ ಯುವಕರು

0
75

ಕಲಬುರಗಿ: ಇಕ್ಬಾಲ್ ಅಹ್ಮದ್ ಸರಡಗಿ ಯುವ ಅಭಿಮಾನಿಗಳು ರಂಜಾನ್ ಹಬ್ಬದ ನಿಮಿತ್ತ ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ ರವರ ನಿವಾಸಕ್ಕೆ ಭೇಟಿ ನೀಡಿ ಈದ್ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ನಿಜಾಮ್ ಸಾವುಕಾರ್, ಶಕೀಲ್ ಅಹಮದ್ ಸರಡಗಿ, ಮಸ್ತಾನ್ ಅಲಿ ಪಠಾನ್ ಮತ್ತು ತೌಫಿಕ್ ಅಹಮದ್ ಸರಡಗಿ ಸೇರಿದಂತೆ ಮುಂದಾದರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here