ಬುದ್ಧ ಪೂರ್ಣಿಮಾ ನಿಮಿತ್ತ ಅನ್ನದಾಸೋಹ

0
7

ಕಲಬುರಗಿ: ಜೈಭೀಮ ಸೇನಾ ಸೇವಾ ಸಂಘ ಹಾಗೂ ಜಗತ್ ಭೀಮ ನಗರ ವತಿಯಿಂದ ನಗರದ ಜಗತ್ ವೃತ್ತದಲ್ಲಿ 2568 ನೇ ಗೌತಮ ಬುದ್ಧ ಪೂರ್ಣಿಮಾ ನಿಮಿತ್ತ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೋಳ್ಳಲಾಯಿತು.

ಅಶ್ವಿನ್ ಸಂಕ, ಶ್ರೀಕಾಂತ್ ವಂಟಿ, ಸಿದ್ಧಾರ್ಥ ವಳಕೇರಿ, ಪ್ರಶಾತ ಗುಡ್ಡ, ಕುನಾಲ್ ಧನ್ನಾಕರ್, ಸಿದ್ಧಾರ್ಥ್ ಸಂಕ, ಕಾಂತು ಪಟ್ಟಣಕರ್, ನಾಗರಾಜ ಪುಟಗಿ, ಅಕ್ಷಯ್ ದರ್ಗಿ, ಮಂಜುನಾಥ ಸಂಕ, ಪಪ್ಪು ಪುಟಗಿ, ಮಲ್ಲಿಕಾರ್ಜುನ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here