50.ಲಕ್ಷ ವಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಉದ್ಘಾಟನೆ

0
4

ಕಲಬುರಗಿ: ನಗರದ ದಕ್ಷಿಣ ಮತಕ್ಷೇತ್ರದ ಡ್ರಿಮ್ ಲೇಔಟನಲ್ಲಿ ಲಕ್ಷ್ಮೀ ಮಂದಿರದಿಂದ ಚಿಮ್ಮಲಗಿ ಲೇಔಟವರೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ 50.ಲಕ್ಷ ರೂ ವಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ರಾಚಣ್ಣಗೌಡ ಪಾಟೀಲ, ರವಿ ವಿಭೂತಿ, ಶಿವಕುಮಾರ ಬಾಳಿ, ಧರ್ಮರಾಜ ಹೇರೂರ,  ಜೆಇ ಶಾಂತಕುಮಾರ ನಂದೂರ, ಗುತ್ತಿಗೇದಾರ ಶಂಕರ ಜಾಧವ, ಶೀವುಕುಮಾರ ಕೊಣಿನ್, ಅಶೋಕರಾವ ಕುಲಕರ್ಣಿ, ಈರಣ್ಣ ದಂಡಿನ್, ರಾಜಶೇಖರ ಚಂದ, ಶಿವಾಜಿ ಪಂಡ್ರೆ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here