ಎರಡು ದಿನಗಳ ಅಂತರ್ಜಾಲ ವೆಬಿನಾರ್ ಗೆ ಚಾಲನೆ

0
198

ಕಲಬುರಗಿ: ಇಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ಚಿನ್ನಮ್ಮ ಬಸಪ್ಪ ಪಾಟೀಲ ಪದವಿ ಮಹಾವಿದ್ಯಾಲಯ ದಲ್ಲಿ ಜನಪದ ಸಮಾಜ ಮತ್ತು ಮಹಿಳೆ ಕುರಿತು ಎರಡು ದಿನಗಳ ಅಂತರ್ಜಾಲ ವೆಬಿನಾರ್ ನ್ನು  ಸಂಸ್ಥೆಯ ಉಪಾಧ್ಯಕ್ಷ ರು ಖ್ಯಾತ ವೈದ್ಯ ಡಾ. ಶರಣಬಸಪ್ಪ ಆರ್ ಹರವಾಳ ಅವರು ವೆಬಿನಾರ್ ಉದ್ಘಾಟಿಸಿದದರು.

ನಾಡಿನ ಹೆಸರಾಂತ ಕತೆಗಾರರು ವಿಚಾರ ವಾದಿ. ಜಾನಪದ ತಜ್ಞ ರು ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಹಾಗೂ ಕಲಾ ನಿಕಾಯದ ಡೀನ್ ರು ಪ್ರೊ ಎಚ್ ಟಿ ಪೋತೆ ಅವರು ಆಶಯ ನುಡಿ ಹೇಳಿದರು.

Contact Your\'s Advertisement; 9902492681

ಉದ್ಘಾಟನಾ ಸಮಾರಂಭದ ಅಧ್ಯಕ್ಷ ತೆ ಚಿನ್ನಮ್ಮ ಬಸಪ್ಪ ಪಾಟೀಲ ಪದವಿ ಮಹಾವಿದ್ಯಾಲಯ ದ ಪ್ರಾಚಾರ್ಯರು ವಿಮರ್ಶಕರು ಡಾ. ಶ್ರೀಶೈಲ ನಾಗರಾಳ ಅವರು ವಹಿಸಿದ್ದರು ಕನ್ನಡ ವಿಭಾಗದ ಪ್ರಾಧ್ಯಾಪಕ ರು ಡಾ ಸಿದ್ದಣ್ಣ ಕೊಳ್ಳಿ ಅವರು ಸರ್ವರನ್ನು ಸ್ವಾಗತಿಸಿದರು.

ಸಗರದಲ್ಲಿ ಬಾಬು ಜಗಜೀವನ್ ರಾಂ ಜಯಂತಿ ಆಚರಣೆ

ಇತಿಹಾಸ ವಿಭಾಗದ ಮುಖ್ಯಸ್ಥ ರು ಪ್ರೊ. ಶಿವರಾಜ ಜಿ ಮಠ ಅವರು ವಂದಿಸಿದರು ಸಾಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ರು ಐಕ್ಯೂ ಎಸಿ ಸಂಯೋಜಕರು ಡಾ ಮಾಣಿಕಮ್ಮ ಸುಲ್ತಾನಪುರ ಅವರು ಕಾರ್ಯಕ್ರಮ ನಡೆಸಿಕೊಟ್ಟರು ಕುಮಾರಿ ಸುಧಾ ಪ್ರಾರ್ಥನೆ ಸಲ್ಲಿಸಿದರು.

ಮೊದಲನೇಯ ಗೋಷ್ಟಿ ಯಲ್ಲಿ ಉದಗಿರ ನಾ ಮಹಾವಿದ್ಯಾಲಯ ದ ಕನ್ನಡ ಪ್ರಾಧ್ಯಾಪಕರು ಡಾ ರಮೇಶ್ ಮೂಲೆಗೆ ಚಿತ್ತಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಪ್ರಾಧ್ಯಾಪಕರು ಡಾ ಸಿ ಕೆ ಪಂಡಿತ ಶರಣಬಸವೇಶ್ವರ ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕಿ ಡಾ ಸುಮಂಗಲಾ ಎಸ್ ರೆಡ್ಡಿ ಅನೇಕರು ಪ್ರಬಂದ ಮಂಡಿಸಿದರು.

ಸಗರದಲ್ಲಿ ಬಾಬು ಜಗಜೀವನ್ ರಾಂ ಜಯಂತಿ ಆಚರಣೆ

ಪ್ರೊ. ಕಾಶಿನಾಥ್ ಹುಣಜೆ, ಸುನಿತಾ ಮಾಡಗಿ, ದೀಪಾ ಕಟ್ಟಿ, ಭಾಗ್ಯಶ್ರೀ  ಅನೇಕರು  ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here