ಪಾಲಿಕೆ ಸದಸ್ಯ ಶಿವಾನಂದ ಪಿಸ್ತಿ ೫.ಲಕ್ಷ ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಗೆ ಚಾಲನೆ

0
12

ಕಲಬುರಗಿ: ವಾರ್ಡ್‌ನಂ.೨೫.ರ ಜೆ.ಆರ್.ನಗರದಲ್ಲಿ ಮಹಾನಗರ ಪಾಲಿಕೆ ೧೪ನೇ.ಹಣಕಾಸು ಯೋಜನೆ ಅಡಿಯಲ್ಲಿ ೫.ಲಕ್ಷ ರೂ. ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಗೆ ಮಹಾನಗರ ಪಾಲಿಕೆ ಸದಸ್ಯ ಶಿವಾನಂದ ಪಿಸ್ತಿ ಅವರು ಚಾಲನೆ ನೀಡಿದರು.

ಈ ಸಂರ್ದಭದಲ್ಲಿ ಆದಿಲ್ ಸೂಲೇಮಾನ ಸೇಠ್, ಸಂದೇಶ ಕಮಕನೂರ, ಪಿನ್ನು ತಿವಾರಿ, ಬಸವರಾಜ ಬುದ್ದಿವಂತ, ಶರಣಗೌಡ ಪಾಟೀಲ, ವೀರಣ್ಣ ನಿಂಬರ್ಗಿ, ಶಿವಶರಣಪ್ಪ ಮಳ್ಳಿ, ಗುಂಡೆರಾವ ಹೊಸಗೌಡ, ಚನ್ನು ನೆಲೋಗಿ, ತುಂಗಾ ಸರ್, ಬಾಬುರಾವ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here