PDOಗೆ ಅಭಿನಂದನೆ ವ್ಯಕ್ತಪಡಿಸಿದ ಗ್ರಾಮಸ್ಥರು

0
76

ಕಲಬುರಗಿ: ಇಲ್ಲಿನ ನಂದಿಕುರ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿತನೂರ್ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳ ಕೊರತೆಗೆ ಕೊನೆಗೂ ಅಲ್ಪ ವಿರಾಮ ಸಿಕ್ಖಿದೆ.

ಎಸ್.ಡಿ.ಪಿ.ಐ ಮತ್ತು ಗ್ರಾಮ ಪಂಚಾಯತ್ ಪಿಡಿಓ ಅವರ ಕಾಳಜಿಯಿಂದ ಸಿತನೂರು ಗ್ರಾಮದಲ್ಲಿ ಡ್ರೈ ನೈಜ ಸಮಸ್ಯೆ, ಕುಡಿಯುವ ನೀರಿನ ಕೊರತೆ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳ ಅಲ್ಲದೇ ಗ್ರಾಮಸ್ಥರು ಪರದಾಡುತ್ತಿದರು. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಎಸ್.ಡಿ.ಪಿ.ಐ ಕಾರ್ಯಕರ್ತರು ಗ್ರಾ.ಪಂ ಪಿಡಿಓ ಅವರಿಗೆ ಮನವಿ ಸಲ್ಲಿಸಿದರು.

Contact Your\'s Advertisement; 9902492681

ಮನವಿಗೆ ಸ್ಪಂದಿಸಿದ ಪಿಡಿಓ ಸೌಲಭ್ಯ ವಂಚಿತವಾಗಿದ ಸಿತನೂರು ಗ್ರಾಮಕ್ಕೆ ಸಿಗಬೇಕಾದ ಮೂಲಭೂತ ಸೌಕರ್ಯಗಳ ಸದ್ಯಕ್ಕೆ ಸಿಕ್ಕಿದು, ಗ್ರಾಮಸ್ಥರ ಮುಖದಲ್ಲಿ ಸಂತೋಷ ಕಂಡುಬಂತು. ಸಮಸ್ಯೆಗೆ ಸ್ಪಂದಿಸಿದ ನಂದಿಕುರ ಪಿಡಿಓಗೆ SDPI ಕಾರ್ಯಕರ್ತರು ಸೇರಿದಂತೆ ಗ್ರಾಮಸ್ಥರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here