ಏಕತಾ ಪ್ರಬುದ್ಧ ಮಿತ್ರ ಮಂಡಳಿ ಸಂಘದ ಉದ್ಘಾಟನ

0
7

ಕಲಬುರಗಿ; ನಗರದ ಜಿಲ್ಲಾ ಕನ್ನಡ ಸಾಹಿತ್ಯ ಸಭಾ ಭವನ ಪರಿಷತ್ತಿನಲ್ಲಿ ಏಕತಾ ಪ್ರಬುದ್ಧ ಮಿತ್ರ ಮಂಡಳಿ ಸಂಘದ ಉದ್ಘಾಟನ ಸಮಾರಂಭ ಜರಗಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ವಿಧಾನ ಪರಿಷತ ಸದಸ್ಯ ಅಲ್ಲಮಪ್ರಭು ಪಾಟಿಲ, ದಾಕಪ್ಪ ರಾಠೋಡ, ಸಂತೋಶ ಜವಳಿ, ಪ್ರಕಾಶ ಔರಾದಕರ್ ಉದಯ ಪಡಸಾವಳೆ, ಸೇರಿದಂತೆ ವೇದಿಕೆ ಮೇಲಿದ್ದ ಅತಿಥಿಗಣ್ಯರು ಸೇರಿ ಜ್ಯೋತಿ ಬೇಳಗಿಸುವ ಮೂಲಕ ಉದ್ಘಾಟನೆ ಮಾಡಿದರು.

Contact Your\'s Advertisement; 9902492681

ಇದೆ ವೇಳೆ ಏಕತಾ ಪ್ರಬುದ್ಧ ಮಿತ್ರ ಮಂಡಳಿ ಸಂಘದ ಪದಾಧಿಕಾರಿಗಳಿಗೆ ಮಾಜಿ ವಿಧಾನ ಪರಿಷತ ಸದಸ್ಯ ಅಲ್ಲಮಪ್ರಭು ಪಾಟಿಲ ಅವರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇದೆ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ ಸದಸ್ಯ ಅಲ್ಲಮಪ್ರಭು ಪಾಟಿಲ ಅವರು ಮಾತನಾಡಿದರು. ನಂತರ ಏಕತಾ ಪ್ರಬುದ್ಧ ಮಿತ್ರ ಮಂಡಳಿ ಸಂಘದ ಅಧ್ಯಕ್ಷರಾದ ಉದಯ ಪಡಸಾವಳೆ ಮಾತನಾಡಿದರು. ಇದೇ ಅಜಯ ಹೊಸಮನಿ, ಶ್ರೀನಾಥ ಗುಳಗಿ, ಶ್ರೀ ಪ್ರಸಾದ, ರಾಘು, ಏಕತಾ ಪ್ರಬುದ್ಧ ಮಿತ್ರ ಮಂಡಳಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here