ಕೃಷಿ Archives - Page 36 of 37 - ಇ ಮೀಡಿಯಾ ಲೈನ್

ಸೋಯಾಬಿನ್, ತೊಗರಿ ಬೀಜ ಪೂರೈಸಲು ಜಿಪಂ ಸದಸ್ಯರ ಒತ್ತಾಯ

ಬೀದರ್: ಸೋಯಾಬಿನ್ ಮತ್ತು ತೊಗರಿ ಬೀಜಕ್ಕೆ ಜಿಲ್ಲೆಯಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಅಗತ್ಯ ಪ್ರಮಾಣದಲ್ಲಿ ರೈತರಿಗೆ ಬೀಜ ಪೂರೈಸಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯರು ಒತ್ತಾಯಿಸಿದರು. ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಸಾಮಾನ್ಯ ಸಭೆಯಲ್ಲಿ...

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಸ್ವಯಂ ಘೋಷಣೆ ದಾಖಲೆ ಸಲ್ಲಿಸಲು ರೈತರಿಗೆ ಸೂಚನೆ

ಕಲಬುರಗಿ: ಭಾರತ ಸರ್ಕಾರವು ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯ ವೃದ್ಧಿಸಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN)” ಯೋಜನೆಯನ್ನು ಅಧಿಸೂಚಿಸಿದ್ದು, ಸದರಿ ಯೋಜನೆಯಡಿ ಭೂ ಒಡೆತನ ಹೊಂದಿರುವ ಪ್ರತಿ...

ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆ: ಅಧಿಸೂಚಿತ ಮುಖ್ಯ ಬೆಳೆಗಳ ವಿವರ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ 2019-20ನೇ ಸಾಲಿನ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರವು 2019ರ ಏಪ್ರಿಲ್ 12ರಂದು ಆದೇಶ ಹೊರಡಿಸಿದೆ. ಈ ಯೋಜನೆಯಡಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ...

30 ವರ್ಷಗಳ ಹಿಂದೆ ಕಾಣೆಯಾದ ಕೆರೆಗೆ ಪತ್ತೆಹಚ್ಚಿ ಮರು ಜೀವ ನೀಡಿದ ಗ್ರಾಮಸ್ಥರು

ಸಾಜಿದ್ ಅಲಿ ಕಲಬುರಗಿ ಬೆಂಗಳೂರು: ಉತ್ತರ ತಾಲೂಕಿನ ಚಲ್ಲಹಳ್ಳಿಯ ಗೆಳೆಯ ಬಳಗ, ಗ್ರಾಮ ಪಂ.ಸದಸ್ಯರು ಹಾಗೂ ಗ್ರಾಮಸ್ಥರು ಸುಮಾರು 30-35 ವರ್ಷಗಳ ಹಿಂದೆಯೇ ನಶಿಸಿ ಹೋಗಿದ್ದ (ಕಾಣೆಯಾದ) ಕೆರೆಗೆ ಹುಡುಕಿ ಮರು ಜೀವ...

ಮುಂಗಾರು ಸಿದ್ಧತೆಗಾಗಿ ರೈತರ ಮಾಗಿ ಉಳಿಮೆಯಲ್ಲಿ ನಿರತ 

ಆಳಂದ: ರೈತರು ಈಗ ಮತ್ತೆ ಮುಂಗಾರು ಬಿತ್ತನೆ ಸಿದ್ಧತೆಗಾಗಿ ಮಾಗಿ ಉಳಿಮೆಯತ್ತ ಮುಖಮಾಡಿದ್ದಾರೆ.  ಹೊತ್ತೆರುವ ಮುನ್ನ ಹಾಗೂ ಇಳಿ ಹೊತ್ತಿನ ನಡುವೆ ಕುಂಟಿಯನ್ನು (ಗಳ್ಯಾ), ಹೊಡೆದು ಭೂಮಿಯ ಸಾಗಮಾಡುವಲ್ಲಿ ಮಗ್ನವಾಗಿದ್ದಾರೆ. ಮಾಗಿ ಉಳುಮೆ ಕೈಗೊಂಡರೆ...

ತೋಟಗಾರಿಕೆಯಲ್ಲಿ ಯಶಸ್ಸು ಕಂಡ ನಾಗನಾಥರಾವ ನಿಡೋದೆ

ಕಲಬುರಗಿ: ಬೀದರಿನ ನಿವೃತ್ತ ಬ್ಯಾಂಕ್ ನೌಕರ ನಾಗನಾಥರಾವ ನಿಡೋದೆ ಬೀದರ ತಾಲೂಕಿನ ಕಮಠಾಣಾ ಮತ್ತು ಯಾಕತಪುರ ಗ್ರಾಮಗಳಲ್ಲಿರುವ ತಮ್ಮ 12 ಎಕರೆ ಜಮೀನಿನಲ್ಲಿ ತೋಟಗಾರಿಕೆಯನ್ನು ವಿಶೇಷ ಆಸಕ್ತಿಯಿಂದ ಕೈಗೊಂಡು ಯಶಸ್ಸು ಕಂಡಿದ್ದಾರೆ. ಈ...
- Advertisement -

LATEST NEWS

MUST READ