ಕೃಷಿ Archives - ಇ ಮೀಡಿಯಾ ಲೈನ್

ರೇಷ್ಮೆ ಬೆಳೆಯಿಂದ ಲಕ್ಷಗಟ್ಟಲೇ ಆದಾಯ ಗಳಿಕೆ

ವರದಿ:ಜಿ.ಚಂದ್ರಕಾಂತ ಬಳ್ಳಾರಿ: ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಶೀಗೇನಹಳ್ಳಿಯ ಕೆ.ಕೊಟ್ರಮ್ಮ ಸಂಗಪ್ಪ ಕಳೆದ ೧೩ ವರ್ಷಗಳಿಂದ ೩ ಎಕರೆಯಲ್ಲಿ ವರ್ಷಕ್ಕೆ ಹತ್ತು ರೇಷ್ಮೆ ಬೆಳೆಯನ್ನು ಬೆಳೆದು ಲಕ್ಷಗಟ್ಟಲೇ ಹಣ ಸಂಪಾದಿಸುತ್ತಿದ್ದಾರೆ. ಒಂದೂವರೆ ಎಕರೆಯ ೨ ತಾಕುಗಳಾಗಿ...

ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳಲು ಕೃಷಿ ಸಚಿವರಿಗೆ ಶಾಸಕ ಗುತ್ತೇದಾರ ಮನವಿ

ಕಲಬುರಗಿ: ಅತಿವೃಷ್ಟಿಯಿಂದ ಆಳಂದ ತಾಲೂಕಿನಲ್ಲಿ ಸುಮಾರು 32ಸಾವಿರ ಹೆಕ್ಟರ್ ಪ್ರದೇಶದಲ್ಲಿ ಸಂಪೂರ್ಣ ಬೆಳೆ ಹಾನಿಯಾಗಿದೆ ಆದ್ದರಿಂದ ಈ ಕೂಡಲೇ ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳಲು ಕ್ರಮ ವಹಿಸಬೇಕೆಂದು ಕೃಷಿ ಸಚಿವ ಬಿ ಸಿ...

20 ಕ್ವಿಂಟಲ್ ತೊಗರಿ ಖರೀದಿ ಮಿತಿ ಶೀಘ್ರ ಆದೇಶಕ್ಕೆ ಮನವಿ

ಆಳಂದ: ಬೀದರ ಭೇಟಿ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಘೋಷಿಸಿದಂತೆ ತೊಗರಿ ಖರೀದಿ ಮಿತಿಯನ್ನು ೨೦ ಕ್ವಿಂಟಲಗೆ ಹೆಚ್ಚಿಸುವ ಆದೇಶವನ್ನು ಶೀಘ್ರದಲ್ಲಿ ಹೊರಡಿಸಬೇಕು ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಸದನದಲ್ಲಿ ಸರ್ಕಾರಕ್ಕೆ...

ತೊಗರಿ ಒಣ ನೆಟೆ ಸೊರಗು ರೋಗ | ರೈತರು ವಹಿಸಬೇಕಾದ ಮುನ್ನೆಚ್ಚರಿಕೆಗಳೇನು?

ಕಲಬುರಗಿ: ಜಿಲ್ಲೆಯ ವಿವಿಧತಾಲೂಕಿನಲ್ಲಿತೊಗರಿಯು ಒಣ ಬೇರು ನೆಟೆರೋಗದಿಂದರೋಗ ಹೆಚ್ಚಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಭೂಮಿಯಲ್ಲಿತೇವಾಂಶಕಡಿಮೆಯಾಗಿ, ಭೂಮಿ ಬಿರುಕಾಗುರಿತ್ತಿರುವುದರಿಂದ, ವಾತಾವರಣದ ಕಡಿಮೆ ಆರ್ದತೆ, ಬೀಸುತ್ತಿರುವ ಮೂಲಿ ಗಾಳಿ ಹಾಗೂ ಹವಾಮಾನ ವೈಪರೀತ್ಯದಿಂದ ಭೂಮಿಯ ಮೇಲ್ಭಾಗz Àತೇವಾಂಶ...

ಕಬ್ಬು ಬೆಳೆಯಲ್ಲಿ ಸುಳಿ ತಿರುಚು ರೋಗ ನಿರ್ವಹಣೆ

ಕಲಬುರಗಿ: ಜಿಲ್ಲೆಯ ವಿವಿದ ಕಬ್ಬು ಬೆಳೆಯುವ ಹೊಲಗಳಲ್ಲಿ ಅಲ್ಲಲಿ ಕಬ್ಬು ಸುಳಿ ಎಲೆಯಲ್ಲಿ ಸುರಳಿ ಸುತ್ತಿದಂತೆ ವಕ್ರ ತಿರುಚು ಹೊಸ ರೋಗ ಕಂಡು ಬಂದಿದ್ದು ಈ ರೋಗದ ಲಕ್ಷಣ ಕಂಡು ಬಂದ ತಕ್ಷಣ...

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಸ್ವಯಂ ಘೋಷಣೆ ದಾಖಲೆ ಸಲ್ಲಿಸಲು ರೈತರಿಗೆ ಸೂಚನೆ

ಕಲಬುರಗಿ: ಭಾರತ ಸರ್ಕಾರವು ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯ ವೃದ್ಧಿಸಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN)” ಯೋಜನೆಯನ್ನು ಅಧಿಸೂಚಿಸಿದ್ದು, ಸದರಿ ಯೋಜನೆಯಡಿ ಭೂ ಒಡೆತನ ಹೊಂದಿರುವ ಪ್ರತಿ...

ಕಲಬುರಗಿ: ಡಿ. 28 ಶ್ರೀಗಂಧ ಅರಣ್ಯ ಕೃಷಿ ತರಬೇತಿ

ಕಲಬುರಗಿ: ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ ಹಾಗೂ ಇನ್ಸಿಟ್ಯುಟ್ ಆಫ್ ವುಡ್ ಸೈನ್ಸ್ ಮತ್ತು ಟೆಕ್ನಾಲಜಿ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 28 ಮುಂಜಾಣೆ 9.30ಕ್ಕೆ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಲಿದೆ. ಶ್ರೀಗಂಧ...

ನಾಳೆ ಕೃಷಿ ಇಲಾಖೆಯ ರೈತ ಅನುವುಗಾರ ಸೇವೆ ಮುಂದುವರೆಸಲು ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಶ್ರಮ ಜೀವಿಗಳ ವೇದಿಕೆ ವತಿಯಿಂದ ಕೃಷಿ ಇಲಾಖೆಯಲ್ಲಿ ರೈತ ಅನುವುಗಾರರಾಗಿ ಸೇವೆ ಸಲ್ಲಿಸುತ್ತಿರುವ ನೌಕರರ ಸೇವೆ ಮುಂದುವರಿಸಲು ಒತ್ತಾಯಿಸಿ ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ನಳೆ ರಂದು ಮಂಗಳವಾರ ಬೆಳಗ್ಗೆ...
- Advertisement -

LATEST NEWS

MUST READ