ಹೊಸ ಎಲೆಕ್ಟ್ರಿಕ್ ಮಹೀಂದ್ರ ಎಕ್ಸ್ ಯುವಿ 400 ನೂತನ ಮಾದರಿ ಕಾರ ಮಾರುಕಟ್ಟೆಗೆ

0
7

ಕಲಬುರಗಿ: ಹುಮನಾಬಾದ್ ರಿಂಗ್ ರಸ್ತೆಯಲ್ಲಿ ಶಾ ಮೋಟರ್ಸ್ ಮಹೀಂದ್ರ ಶೋರೂಂನಲ್ಲಿ ಹೊಸ ಎಲೆಕ್ಟ್ರಿಕ್ ಮಹೀಂದ್ರ ಎಕ್ಸ್ ಯುವಿ 400 ನೂತನ ಮಾದರಿ ಕಾರನ್ನು ಗ್ರಾಮೀಣ ಪೆÇಲೀಸ್ ಠಾಣೆಯ ಪಿಐ ಸಂತೋಷ ಅವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಶಹಾ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕರಾದ ಆನಂದ ಶಹಾ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here