ಭೀಮ್ ಆರ್ಮಿ ಸಂಘಟನೆಗೆ ಸೇರ್ಪಡೆ

0
26

ಕಲಬುರಗಿ: ಭೀಮ್ ಆರ್ಮಿ ಭಾರತ್ ಏಕ್ತಾ ಮಿಷನ್ ಸಂಘಟನೆಯ ರಾಜ್ಯಾಧ್ಯಕ್ಷರಾದ ಎಸ್.ಎಸ್.ತವಾಡೆ ಹಾಗೂ ನಾಗರಾಜ್ ಗಾಯಕವಾಡ್ ಅವರ ನೇತೃತ್ವದಲ್ಲಿ ಕರಣಕುಮಾರ್ ಕೋರವಾರ, ಕಾಶಿ ವಚ್ಚಾ, ಸೋಮು ಸಣ್ಣುರ್, ಭೀಮರಾವ್ ಕೋರೆ ಇವರು ಭೀಮ್ ಆರ್ಮಿ ಸಂಘಟನೆಗೆ ಸೇರ್ಪಡೆಗೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here