ಮಹಿಳಾ ಪೌರ ಕಾರ್ಮಿಕರಿಗೆ ಸೀರೆ ವಿತರಣೆ

0
14

ಕಲಬುರಗಿ: ನಗರದ ವಾರ್ಡ್ ನಂ.೫೩.ರಲ್ಲಿ  ಮಾಜಿ ಸಚಿವ ದಿ.ಡಾ.ಖಮರ್ ಉಲ್ ಇಸ್ಲಾಂ ಅವರ ೭೩ನೇ ಜನ್ಮದಿನದ ನಿಮಿತ್ತ ಖಮರ್ ಉಲ್ ಇಸ್ಲಾಂ ಅಭಿಮಾನಿ ಬಳಗದ ವತಿಯಿಂದ ಮಹಿಳಾ ಪೌರ ಕಾರ್ಮಿಕರಿಗೆ ಸೀರೆಗಳು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಉತ್ತರ ಮತಕ್ಷೇತ್ರದ ಶಾಸಕಿ ಖನಿಜ್ ಫಾತಿಮಾ, ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್ ಯುವ ಮುಖಂಡರಾದ ಫರಾಜುಲ್ ಇಸ್ಲಾಂ, ಆದೀಲ್ ಸೆಠ್, ಮಾಜಿ ಮೇಯರರಾದ ಮಹಮ್ಮದ್ ಜಾವಿಧ, ಮಲ್ಲಪ್ಪ ಹಭೀಶಾಳ, ಶರಣು ಮೋದಿ, ಜಿ.ಪಂ.ಮಾಜಿ ಸದಸ್ಯ ದೀಲಿಪ ಪಾಟೀಲ, ಪಾಲಿಕೆ ಸದಸ್ಯರಾದ ಯಲ್ಲಪ್ಪ ಎಸ್.ನಾಯಕೋಡಿ, ಲತಾ ರವಿರಾಠೋಡ, ಯುವ ಅಧ್ಯಕ್ಷ ಶಿವಾನಂದ ಹೋನಗುಂಟಿ, ದಕ್ಷಿಣ ಬ್ಲಾಂಕ್ ಕಾಂಗ್ರೇಸ್ ಅಧ್ಯಕ್ಷರಾದ ಲಿಂಗರಾಜ ತಾರಫೈಲ್, ಲಿಂಗರಾಜ ಕಣ್ಣಿ,  ಮುಖಂಡರಾದ ನಿಲಕಂಠರಾವ ಮೂಲಗೆ, ಪ್ರವೀಣ ಹರವಾಳ, ಡಾ.ಕೀರಣ ದೇಶಮುಖ, ಮಜರ ಆಲ್ಂ ಖಾನ್, ಫಾರುಕ್ ಮೈನಾಳೆ, ಈರಣ ಝಳಕಿ, ಮಹೇಶ ಹೋಸೂರಕರ್, ಹುಲಿಗೇಪ್ಪ ಕನಕಗೀರಿ, ಲಾಲ ಅಹಮ್ಮದ ಬಾಂಬೆ ಸೇಠ, ರವಿ ರಾಠೋಡ, ಧರ್ಮರಾಜ ಹೇರೂರ, ಮಹಮ್ಮದ ರಕೀಬ್, ಪರಶುರಾಮ ನಾಟೀಕಾರ, ಶಿವಾನಂದ ತೋರವಿ, ಕುಮಾರ ವಠಾರ, ನದಿಮ್, ಅಶೋಕ ಘೂಳಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here