ರಾಜ್ಯ Archives - Page 228 of 231 - ಇ ಮೀಡಿಯಾ ಲೈನ್

ರಾಜ್ಯ

ವಾರಾಣಸಿ ಚುನಾವಣೆ ಕಣದಲ್ಲಿ ಮೋದಿ ವರ್ಸಸ್ ಡುಪ್ಲಿಕೇಟ್ ಮೋದಿ

ವಾರಾಣಸಿ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಹೆಸರಿನ ಇತರ ಮೂವರು ಅಭ್ಯರ್ಥಿಗಳಿರುವಂತೆಯೇ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತದ್ರೂಪಿಯೋರ್ವರು ವಾರಾಣಸಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದಾರೆ. 2014ರ ಲೋಕಸಭೆ ಚುನಾವಣೆ ಮತ್ತು ಆ ನಂತರ ದೇಶದ ವಿವಿಧೆಡೆ ನಡೆದ ಚುನಾವಣೆಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರಂತೆ...

ಬಿಜೆಪಿ ಶಾಸಕ ಸಿ.ಟಿ ರವಿ ವಿರುದ್ಧ ಪ್ರಕರಣ ದಾಖಲು

ಚಿಕ್ಕಮಗಳೂರು: ಮತದಾರರ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದ ಆರೋಪದಲ್ಲಿ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಶಾಸಕ ಸಿ.ಟಿ. ರವಿ ವಿರುದ್ಧ ದೂರು ದಾಖಲಾಗಿದೆ. ಚಿಕ್ಕಮಗಳೂರು-ಉಡುಪಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಚುನಾವಣೆ ಪ್ರಚಾರದಲ್ಲಿ ಬಿಜೆಪಿ ಮತ ಹಾಕದವರು ಉಂಡ ಮನೆಗೆ ದ್ರೋಹ ಮಾಡಿದಂತೆ. ಮೋದಿಗೆ ಮತ ನೀಡದವರು ದ್ರೋಹಿಗಳು...

ಖರ್ಗೆ ಅವರನ್ನ ಟೀಕೆ ಮಾಡುವ ಮೊದಲು ಬಿಜೆಪಿಯ ರವಿಕುಮಾರ್ ಕಲಬುರಗಿಯನ್ನು ಚೆನ್ನಾಗಿ ನೋಡಲಿ: ಪ್ರಿಯಾಂಕ್ ಖರ್ಗೆ

ಕಲಬುರಗಿ,ಸೇಡಂ: ಬಿಜೆಪಿ ಜನರಲ್‌ ಸೆಕ್ರೆಟರಿ ರವಿಕುಮಾರ್ ಮೊದಲು ಕಲಬುರಗಿಯನ್ನು ಹಾಗೂ ಇತಿಹಾಸವನ್ನು ಅರಿತುಕೊಂಡು ಬಂದು ಆಮೇಲೆ ಖರ್ಗೆ ಸಾಹೇಬರ ಅಭಿವೃದ್ಧಿ ಕಾರ್ಯಗಳ ಪ್ರಶ್ನೆ ಮಾಡಲಿ ಎಂದು ಟಾಂಗ್ ನೀಡಿದರು. ಎದೆ ಸೀಳಿದರೆ ಖರ್ಗೆ ಸಾಹೇಬರು ಕಾಣುತ್ತಾರೆ ಎಂದು ಹೇಳುತ್ತಿದ್ದ ಬಾಬುರಾವ್ ಚಿಂಚನಸೂರು ಅವರ ಎದೆಯಲ್ಲಿ ಮೋದಿ, ಶಾ,...

ಬಿಜೆಪಿ ಲೋಕಸಭಾ ಅಭ್ಯರ್ಥಿ ಉಮೇಶ್ ಜಾಧವರಿಂದ ಚುನಾವಣೆ ಪ್ರಚಾರ

ಕಲಬುರಗಿ: ಲೋಕಸಭಾ ಚುನಾವಣೆ ಅಂಗವಾಗಿ ಇಂದು ನಗರದ ದಕ್ಷಣ ಮತ ಕ್ಷೇತ್ರದಲ್ಲಿ ಲೋಕ ಸಭಾ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಚುನಾವಣೆ ಪ್ರಚಾರ ನಡೆಸಿದ್ದರು. ಈ ಸಂದರ್ಭದಲ್ಲಿ ಲೋಕ ಸಭಾ ಬಿಜೆಪಿ ರಾಜ್ಯ ಉಸ್ತುವಾರಿ ಎನ್.ರವಿಕುಮಾರ, ಬಿಜಿಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪ ಪಾಟೀಲ್ ನರಿಬೋಳ, ಮಾಜಿ ವಿಧಾನ...

ಹಿಂದುಳಿದ ವರ್ಗಳ ವಿರೋಧಿ ಖರ್ಗೆಗೆ ಸೋಲಿಸಲು ಆಗ್ರಹ

ಕಲಬುರಗಿ: ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹಿಂದುಳಿದ ವರ್ಗಗಳ ವಿಧೇಯಕ ವಿರೋಧಿ ಎಂದು ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ತಿಳಿಸಿದೆ. 1980 ರಿಂದ ಹಿಂದುಳಿದ ವರ್ಗದ ಬಿಲ್ಲುಗಳನ್ನು ಕಾಂಗ್ರೆಸ್ ನೆನೆಗುದಿಗೆ ಹಾಕುತ್ತ ರಾಜಕೀಯ ನಡೆಸುತ್ತಾ ಬಂದಿದೆ. ಮೋದಿ ಸರಕಾರ 2017 ರಲ್ಲಿ ಹಿಂದುಳಿದ ವರ್ಗವನ್ನು ಸಂವಿಧಾನತ್ಮಕವಾಗಿ...

ಕಾಂಗ್ರೇಸ್ ಪಕ್ಷದಿಂದಲೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, ಬಿಜೆಪಿಯಿಂದ ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ: ಪ್ರಿಯಾಂಕ್ ಖರ್ಗೆ

ಕಲಬುರಗಿ: ಕಾಂಗ್ರೇಸ್ ಪಕ್ಷವಿಲ್ಲದಿದ್ದರೇ ದೇಶಕ್ಕೆ ಸ್ವಾತಂತ್ರ್ಯ ವಿರುತ್ತಿರಲಿಲ್ಲ ಹಾಗೂ ದೇಶದ ಜನರು ನೆಮ್ಮದಿಯಾಗಿರುತ್ತಿರಲಿಲ್ಲ‌. ಈ ವಸ್ತುಸ್ಥಿತಿ ಅರಿಯದ ಬಿಜೆಪಿಯವರು ನಮಗೆ ದೇಶಭಕ್ತಿಯ ಪಾಠ ಹೇಳುತ್ತಿದ್ದಾರೆ ಅವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಸಮಾಜಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು. ಸೇಡಂ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ...

ರಾಜನಾಥ್ ಸಿಂಗ್ ವಿರುದ್ಧ ಡುಬ್ಲಿಕೇಟ್ ಮೋದಿ ಸ್ಪರ್ಧೆ

ಲಕ್ನೊ: ಲೋಕ ಸಭೆ ಚುನಾವಣೆ ಪ್ರಚಾರ ಕಾವು ಏರತೊಡಗಿದ್ದು, ಪ್ರಮುಖ ರಾಜಕಾರಣಿಗಳು ಯಾರು ಯಾವ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯಲಿದ್ದಾರೆ ಮತ್ತು  ಪ್ರತಿಸ್ಪರ್ಧಿ ಅಭ್ಯರ್ಥಿ ಯಾರು ಎಂಬುದು ಕುತುಹಲ ಮತದಾರರಲ್ಲಿದೆ. ಈ ಕುತುಹಲಕ್ಕೆ ಲಕ್ನೊ ಕ್ಷೇತ್ರಕ್ಕೆ ತೆರೆಬಿದಿದ್ದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಲಕ್ನೊ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಪ್ರತಿಸ್ಪರ್ಧಿಯಾಗಿ...

ಮಂಗಳೂರು, ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಚುನಾವಣೆ ಪ್ರಚಾರ

ಬೆಂಗಳೂರು: ಶನಿವಾರ ಕರಾವಳಿ ನಗರಿ ಮಂಗಳೂರು ಹಾಗೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೆಗಾ ಪ್ರಚಾರ ರ್ಯಾಲಿಗಳಲ್ಲಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ತಮಿಳುನಾಡಿನಲ್ಲಿ ಪ್ರಚಾರ ಮುಗಿಸಿ ಮಂಗಳೂರಿಗೆ ಆಗಮಿಸಿ, ಇಲ್ಲಿನ ನೆಹರೂ ಮೈದಾನದಲ್ಲಿ ಮಧ್ಯಾಹ್ನ 3.30ಕ್ಕೆ ಪ್ರಚಾರ ಭಾಷಣ ಮಾಡಲಿದ್ದಾರೆ. ಸಂಜೆ 4.45 ಗಂಟೆ: ಬಳಿಕ ಬೆಂಗಳೂರಿಗೆ ಆಗಮನ. ಬೆಂಗಳೂರಿನ ಅರಮನೆ...

ಶಾರ್ಕ ಸರ್ಕ್ಯೂಟ್ ಅಂಗಡಿ ಭಸ್ಮ, ಲಕ್ಷಾಂತರ ನಷ್ಟ

ಶಹಾಪುರ: ಶಾರ್ಕ ಸಕ್ಯೂಟ್ ನಿಂದ ಶಹಾಪುರದ ಪ್ರತಿಷ್ಟಿತ ಕಿರಾಣಿ ಅಂಗಡಿಯೊಂದು ನಿನ್ನೆ ಬೆಳಗಿನ ಜಾವದಲ್ಲಿ  ಬೆಂಕಿ ಹತ್ತಿಕೊಂಡು ಹೊತ್ತಿ ಉರಿದ ಘಟನೆ ನೆಡೆಯಿತು. ತಮ್ಮ ವ್ಯಾಪಾರ ವೈವಾಟುಗಳನ್ನು ಮಾಡಿಕೊಂಡು ಎಂದಿನಂತೆ ಮಾಲಿಕರು ಮತ್ತು ಸಿಬ್ಬಂದಿಯವರು ಮನೆಗೆ ಹೊಗಿದ್ದಾಗ ಏಕಾಎಕು ಬೆಂಕಿ ಹತ್ತಿಕೊಂಡಿತ್ತು. ತಕ್ಷಣವೆ ಅಗ್ನಿಶಾಮಕ ದಳ ಸಿಬ್ಬಂದಿಯವರು ಬೆಂಕಯನ್ನು...

ಸಂವಿಧಾನ ಉಳಿದರೆ ಮಾತ್ರ ಧರ್ಮಗಳು ಉಳಿಯುತ್ತವೆ, ಜನರು ನೆಮ್ಮದಿಯಿಂದ ಇರುತ್ತಾರೆ:  ಖರ್ಗೆ

ಕಲಬುರಗಿ: ಸಂವಿಧಾನ ಧರ್ಮಗಳು ಉಳಿಯುತ್ತವೆ ಜನರು ಶಾಂತಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಹಾಗೂ ಸಂಸದರಾದ ಎಂ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಅವರು ಇಂದು ಕಾಂಗ್ರೇಸ್ ಜೆಡಿಎಸ್ ವೀರಶೈವ ಲಿಂಗಾಯತ  ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ನಾನು 30 ತಿಂಗಳು ಕೇಂದ್ರ...
- Advertisement -

LATEST NEWS

MUST READ