ರಾಜ್ಯ Archives - ಇ ಮೀಡಿಯಾ ಲೈನ್

ರಾಜ್ಯ

ಸುರಪುರ ತಾಲ್ಲೂಕಿನ ಕರಿಬಾವಿಯಲ್ಲಿ ಮತಯಂತ್ರ ಧ್ವಂಸ ಓರ್ವನ ಬಂಧನ

ಸುರಪುರ: ರಾಯಚೂರು ಲೋಕಸಭಾ ಚುನಾವಣೆ ಅಂಗವಾಗಿ ನಡೆದ ಸುರಪುರ ತಾಲ್ಲೂಕಿನ ಕರಿಬಾವಿ ಗ್ರಮದಲ್ಲಿನ ಮತಗಟ್ಟೆ ಸಂಖ್ಯೆ 21ರಲ್ಲಿನ ಮತಯಂತ್ರ ಧ್ವಂಸಗೊಳಿಸಿದ ಘಟನೆ ನಡೆದಿದೆ. ಬೆಳಿಗ್ಗೆಯಿಂದ ಶಾಂತಿಯುತವಾಗಿ ಮತದಾನ ಆರಂಭಗೊಂಡಿತ್ತಾದರೂ ಮದ್ಹ್ಯಾನದ ವೇಳೆಗೆ ಬಿಜೆಪಿ ಮುಖಂಡರು ಮತದಾನ ಕೇಂದ್ರದಲ್ಲಿ ಅಕ್ರಮ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮತಯಂತ್ರವನ್ನು ಧ್ವಂಸಗೊಳಿಸಿದ್ದಾಗಿ ಹೇಳಿದ್ದಾನೆಂದು ತಿಳಿದು...

ಬಿಗ್‌ ಬ್ರೇಕಿಂಗ್: ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ & ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ರದ್ದು

ಬೆಂಗಳೂರು: ರಾಜ್ಯದ ನಗರ ಪ್ರದೇಶ ಸ್ಥಳೀಯ ಸಂಸ್ಥೆಗಳಾದ ಪಟ್ಟಣ ಸಭೆ, ನಗರಸಭೆ, ಪುರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಸರ್ಕಾರ ಹೊರಡಿಸಿದ್ದ ಮೀಸಲಾತಿ ಅಧಿಸೂಚನೆಯನ್ನು ರಾಜ್ಯ ಹೈಕೋರ್ಟ್ ಇಂದು ರದ್ದು ಮಾಡಿದೆ. ನ್ಯಾಯಮೂರ್ತಿ ಆರ್.ದೇವದಾಸ್ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದ್ದು, ಪ್ರಕಟವಾಗಿರುವ ಮೀಸಲಾತಿ ಅಧಿಸೂಚನೆಯನ್ನು ರದ್ದು ಮಾಡಿ, 4...

ಮತದಾನದ ಚಿತ್ರ ಸೆರೆ ಹಿಡಿದು ಬಹಿರಂಗಗೊಳಿಸಿದ ಯುವಕನ ಬಂಧನ

ಸುರಪುರ: ಲೋಕಸಭೆ ಚುನಾವಣೆ  ಅಂಗವಾಗಿ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ  ಇಂದು  ನಡೆದ ಮತದಾನದ ಸಂದರ್ಭದಲ್ಲಿ ಮತಯಂತ್ರದಲ್ಲಿ ಮತ ಚಲಾಯಿಸುವುದನ್ನು  ಭಾವಚಿತ್ರ ಸಮೇತ ಸೇರೆಹಿಡಿದು ಸಮಾಜಿಕ ಜಾಲತಾಣದಲ್ಲಿ ಹರೆಬಿಟ್ಟಿದ್ದ ಯುವಕನನ್ನು ಪೊಲೀಸರು ಬಂದಿದ್ದಾರೆ. ಬಿಜೆಪಿ ಪಕ್ಷದ ಯುವ ಮುಖಂಡ ಚಂದ್ರಶೇಖರ್ ಗೋಗಿ ಮತದಾನದ ಚಿತ್ರ ಹರಿಬಿಟ್ಟ ಯುವಕ ಎಂದು ತಿಳಿದು...

ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮಾಲಿಕಯ್ಯ ಗುತ್ತೇದಾರ್ ಔಟ್ˌ ಸುನೀಲ್ ವಲ್ಶಾಪುರೆ ಇನ್?

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ 4 ಸ್ಥಾನ ಲಭ್ಶವಿದ್ದುˌ ಹೈಕ ಭಾಗದ ಸುನೀಲ್ ವಲ್ಶಾಪುರೆ ಹೆಸರು ಫೈನಲ್ ಆಗಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ. ಇತ್ತೀಚೆಗೆ ಸಭೆ ಸೇರಿದ್ದ ಬಿಜೆಪಿ ಕೋರ್ ಕಮೀಟಿ ಹೈಕ ಭಾಗದಿಂದ ಸುನೀಲ್ ವಲ್ಶಾಪುರೆ ಹೆಸರು ಫೈನಲ್ ಮಾಡಲಾಗಿದೆ...

ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣ: ಸುದರ್ಶನ್ ಬಂಧನ!

ರಾಯಚೂರು:  ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಮಧು ಪತ್ತಾರ್ ಸಾವು ಕೊಲೆ ಎಂದು ಪೋಷಕರು ದೂರು ನೀಡಿದ ಹಿನ್ನಲೆ ಸುದರ್ಶನ್ ತಂದೆ ಬಜಾರಪ್ಪ (23) ಎಂಬ ಯುವಕನನನ್ನು ಸದಾರ್‌ಬಜಾರ್ ಠಾಣೆಯ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ನಗರದ ನಗರದ ಮಾಣಿಕಪ್ರಭು ಬೆಟ್ಟ ಪ್ರದೇಶದ ಉಸುಕಿನ ಹನುಮಪ್ಪ ದೇವಸ್ಥಾನದ ಹಿಂಬದಿಯ ಹೊಲವೊಂದರಲ್ಲಿ 21...

ರಾಜ್ಯಸಭೆ ಚುನಾವಣೆಯಲ್ಲಿ ಖರ್ಗೆ ಕಣಕ್ಕಿಳಿಯುವುದು ಖಚಿತ..!?

ಬೆಂಗಳೂರು: ಮುಂದಿನ ಜೂನ್ ತಿಂಗಳಲ್ಲಿ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಣಕ್ಕಿಳಿಯುವುದು ಖಚಿತವಾಗಿದೆ. ಈ ನಡುವೆ ಜೆಡಿಎಸ್ನಿಂದ ಎಚ್.ಡಿ.ದೇವೇಗೌಡರನ್ನೂ ಕಣಕ್ಕಿಳಿಸಬೇಕೆಂದು ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆ, ವೀರಪ್ಪಮೊಯ್ಲಿ, ಕೆ.ಎಚ್.ಮುನಿಯಪ್ಪ ಸೇರಿದಂತೆ...

ಮಕ್ಕಳ ದೇವರ ಆಟದಲ್ಲಿ ಒಕ್ಕರಿಸಿಕೊಂಡ ಮಂಡ್ಯ ಕ್ಷೇತ್ರದ ಫಲಿತಾಂಶ. ನಗೆ ಚಟಾಕಿ ವಿಡಿಯೋ ಫುಲ್ ವೈರಲ್.

ವರದಿ: ಮೋಹನ ಮದ್ದೂರ ಮಂಡ್ಯ: ಮಂಡ್ಯ ಫಲಿತಾಂಶದ ಕುರಿತ ಝಲಕ್ ನೀಡುವಂತಹ ಮಕ್ಕಳ ದೇವರ ಆಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಮೈ ಮೇಲೆ ದೇವರು ಬಂದಂತೆ ಮಂಡ್ಯ ತಾಲೂಕಿನ ಲೋಕಸರ ಗ್ರಾಮದ ಚಿಕ್ಕ ಮಕ್ಕಳ ದೇವರ ಆಟದ ಮಾತುಗಳು ನೆಟ್ಟಿಗರ...

‘ಯಾಕೋ ನನಗೆ ಸೆಟ್ಟಾಗ್ತಿಲ್ಲ’ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಅವರ ಹೇಳಿಕೆಯ ವಿಡಿಯೋ ವೈರಲ್

ಕಲಬುರಗಿ:  ತೀವ್ರ ಕುತೂಹಲ ಕೇರಳಿಸಿರುವ ಕಲಬುರಗಿ ಲೋಕಸಭಾ ಮತ ಕ್ಷೇತ್ರ ದಿನೇ ದಿನೆ ಹೊಸ ತಿರುವು ಪಡೆದುಕೊಳುತ್ತಿದೆ. ಕಾಂಗ್ರೆಸ್  ಅಭ್ಯರ್ಥಿ ಮಲ್ಲಿಕಾರ್ಜುನ್ ಖರ್ಗೆ ಮತ್ತು ಕಾಂಗ್ರೆಸ್ ತೋರೆದು ಬಿಜೆಪಿಯಿಂದ ಸ್ಪರ್ಧಿಸಿರುವ ಡಾ. ಉಮೇಶ ಜಾಧವ ನಡುವೆ ನೇರಾ ನೇರ ಸ್ಪರ್ಧೆ ಏರ್ಪಟಿದೆ. ‘ನನಗೆ ಯಾಕೋ ಸೆಟ್ಟಾಗ್ತಿಲ್ಲ’ ಹಿಗೇಂದು ಹೇಳಿದವರು...

“ಜೇವರ್ಗಿ ವಿಧಾನಸಭೆ ಕ್ಷೇತ್ರ” ಪ್ರತಿಷ್ಠೆಗೆ ಬಿತ್ತು ಶಾಸಕ ಡಾ.ಅಜಯಸಿಂಗ್ ಅವರ ಜೇವರ್ಗಿ ಕ್ಷೇತ್ರ

ಜೇವರ್ಗಿ: ಡಾ.ಉಮೇಶ್ ಜಾಧವ್ ಅವರಿಗೆ ರಾಜಕೀಯಕ್ಕೆ ಕರೆತಂದ ದಿ.ಧರ್ಮಸಿಂಗ್ ಅವರ ಮಗನ ಕ್ಷೇತ್ರದತ್ತ ಎಲ್ಲರ ಚಿತ್ತ ನೆಟ್ಟಿದೆ. ಕಾರಣ ಧರ್ಮಸಿಂಗ್ ನನ್ನ ಗುರುಗಳು ಅಂತಿದ್ದ ಡಾ. ಉಮೇಶ್ ಜಾಧವ್ ದಿಢೀರ್ ಬಿಜೆಪಿ ಸೇರಿದ್ದಾರೆ. ಜಾಧವ್ ಅವರು ಬಿಜೆಪಿಗೆ ಸೇರಲು ಡಾ.ಅಜಯಸಿಂಗ್ ಸಹಾಯ ಮಾಡಿದ್ದಾರೆ ಅನ್ನುವ ಅನುಮಾನ ಕ್ಷೇತ್ರದ ಮತದಾರರಲ್ಲಿದೆ....

ನಾಳೆ SSLC RESULT

ಬೆಂಗಳೂರು: ನಾಳೆ 30ರಂದು ಎಸ್ಎಸ್ಎಲ್​ಸಿ ಫಲಿತಾಂಶ ಪ್ರಕಟಣೆ ಮಾಡಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ. ರಾಜ್ಯದಲ್ಲಿ ಈ ಬಾರಿ ಒಟ್ಟು 8,41,666 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್​ಸೈಟ್​ karresults.nic.in / www.kseeb.kar.nic.inನಲ್ಲಿ ಬೆಳಗ್ಗೆ 11.30ಕ್ಕೆ ಫಲಿತಾಂಶ ನೋಡಬಹುದಾಗಿದೆ. ಮರುದಿನ ಆಯಾ ಶಾಲೆಗಳಲ್ಲಿ...
- Advertisement -

LATEST NEWS

MUST READ