ಶಹಾಬಾದ ಪಟ್ಟಣದಲ್ಲಿ ಸಾಮಾಜಿಕ‌ ಅಂತರ ಪಾಲನೆ

0
53

ಕಲಬುರಗಿ: ಕೊರೋನಾ‌ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಶಹಾಬಾದ ಪಟ್ಟಣದ ಅಪ್ಪರ್ ಮಡ್ಡಿ ಪ್ರದೇಶದಲ್ಲಿ ರೇಷನ್ ಅಂಗಡಿಗಳ ಮುಂದೆ ಸಾರ್ವಜನಿಕರು ಸಾಮಾಜಿಕ ಅಂತರ‌ ಕಾಪಾಡಲು ಚೌಕಾಕಾರದ ಬಾಕ್ಸ್ ಹಾಕಿರುವುದು ಮತ್ತು ಅದರ ನಿಗಾವಣೆಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ

ಸಾರ್ವಜನಿಕರು ಚೌಕಾಕಾರದ ಬಾಕ್ಸ್‌ ನಲ್ಲಿ ನಿಂತು ರೇಷನ್ ಪಡೆಯುತ್ತಿರುವುದು ರವಿವಾರ ಕಂಡುಬಂತು.

Contact Your\'s Advertisement; 9902492681

ಪಟ್ಟಣದಲ್ಲಿ ಇತ್ತೀಚೆಗೆ ಮಹಿಳೆಯೊರ್ವಳಿಗೆ ಕೊರೋನಾ ಸೋಂಕು ತಗಲಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ‌ ಹೆಚ್ಚಿನ ಪರಿಪಾಲನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಶಹಾಬಾದ ತಹಶೀಲ್ದಾರ ಸುರೇಶ ವರ್ಮಾ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here