ರಾಜ್ಯ Archives - Page 2 of 231 - ಇ ಮೀಡಿಯಾ ಲೈನ್

ರಾಜ್ಯ

ಚಿಂಚೋಳಿ ಉಪಚುನಾವಣೆ: ಅವಿನಾಶ ಜಾಧವ್ ಗೆ ಒಲಿದ ಕಮಲ, ಕೈ ಹಿಡಿತಾರ ರಾಠೋಡ್!

ಕಲಬುರಗಿ: ಇತ್ತೀಚಿಗಷ್ಟೆ ಲೋಕ ಸಭೆ ಚುನಾವಣೆ ಮುಗಿಸಿ ಸಮಾಧನ ಗೊಂಡ ರಾಜಕೀಯ ಪಕ್ಷಗಳ ಮುಖಂಡರಿಗೆ ಚುನಾವಣೆ ಆಯೋಗ ತೆರವಾದ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಿಸಿ, ಪಕ್ಷಗಳಲ್ಲಿ ಸಂಚಲನ ಮೂಡಿಸಿದೆ. ಲೋಕ ಸಭೆ ಚುನಾವಣೆಯ ಮತದಾನ ಮುಗಿದು ಮೂರದಿನಗಳಿಂದ ಕಂದಗೊಳ ಹಾಗೂ ಚಿಂಚೋಳಿ ಕ್ಷೇತ್ರಗಳ ಉಪಚುನಾವಣೆಗಳ ಕುರಿತು ಎರಡು ಕ್ಷೇತ್ರಗಳ...

ಟಿಪ್ಪು ಇತಿಹಾಸ ಹೇಗಿದೆ ಹಾಗೆಯೇ ಮಕ್ಕಳಿಗೆ ಕಲಿಸಬೇಕು: ಯದುವೀರ್ ಒಡೆಯರ್

ಮೈಸೂರು: ರಾಜ್ಯ ಸರಕಾರ ಟಿಪ್ಪು ಇತಿಹಾಸನ್ನು ಪಠ್ಯದಿಂದ ತೆಗೆದು ಹಾಕುವ ವಿಚಾರವಾಗಿ ರಾಜ್ಯದಲ್ಲಿ ಮತ್ತೊಮ್ಮೆ ಭಾರಿ ಚರ್ಚೆ ನಡೆಯುತ್ತಿದ್ದು, ಈ ಕುರಿತು ಮೈಸೂರು ಯುವ ರಾಜ ಯದುವೀರ್ ಒಡೆಯರ್ ಪ್ರತಿಕ್ರಿಯೆ ನೀಡಿ ಇತಿಹಾಸ ಹೇಗಿದೆ ಹಾಗೆಯೇ ಮಕ್ಕಳಿಗೆ ಕಲಿಸಬೇಕು ಎಂದು ಸಲಹೆ ನೀಡಿದರು. ಮೈಸೂರಿನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ...

ಸರ್ಕಾರಿ ನೌಕರನ ಮೇಲೆ ದೌರ್ಜನ್ಯ ಎಸಗಿದ ಆರೋಪಿಗೆ 3 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ದಂಡ 

ಮರಿಗೌಡ ಬಾದರದಿನ್ನಿ ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುಕನೂರು ಪೊಲೀಸ್ ಠಾಣೆಯ ಸರಹದ್ದಿನ ಕುಕನೂರು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಆಗಿ ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜ ಇತನ ಮೇಲೆ ಕುಕನೂರು ಪಟ್ಟಣದ ಆರೋಪಿ ಈಶಪ್ಪ ಸಬರದ ಇತನು ಹಲ್ಲೇ ನಡೆಸಿ ಕೈ ಮುಷ್ಟಿಯಿಂದ...

ಕಂಪ್ಲಿಯಲ್ಲಿ ನ್ಯಾಯಾಲಯ ಸ್ಥಾಪಿಸುವಂತೆ ಹೈ ಕೋರ್ಟ್ ಜಡ್ಜ್ ಗೆ ಮನವಿ

ಬೆಂಗಳೂರು: ಏ12, ಬಳ್ಳಾರಿ ಜಿಲ್ಲೆಯ ನೂತನ ತಾಲೂಕು ಕೇಂದ್ರ ಸ್ಥಾನವಾದ ಕಂಪ್ಲಿ ನಗರದಲ್ಲಿ ಖಾಯಂ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವನ್ನ ಪ್ರಾರಂಭಿಸುವಂತೆ ಕರ್ನಾಟಕ ಹೈ ಕೋರ್ಟ್ ನ ನ್ಯಾಯಾಧೀಶರು ಹಾಗೂ ಬಳ್ಳಾರಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಜಸ್ಟಿಸ್ ಕೆ. ನಟರಾಜನ್ ರವರನ್ನ ಭೇಟಿ ಮಾಡಿದ ಕಂಪ್ಲಿ ತಾಲೂಕು...

MP ಚುನಾವಣೆಯಲ್ಲಿ ನನ್ನನ್ನು ಸೊಲಿಸಿದವರಿಗೆ ಟಿಕೆಟ್ ನೀಡಿ ಗೆಲ್ಲಿಸಿದ್ದೇನೆ: ಖರ್ಗೆ

ನವದೆಹಲಿ: 2019ರ ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಕಾಂಗ್ರೆಸ್ ಪಕ್ಷದ ಕೆಲವರು ಬಿಜೆಪಿಯೊಂದಿಗೆ ಕೈಜೋಡಿಸಿದ್ದರು. ಆದರೆ ಪಕ್ಷ ಗೆಲ್ಲಲೇಬೇಕೆಂಬ ನಾನು ಬಯಸಿದ್ದರಿಂದ ನನಗೆ ವಿರೋಧವಿದ್ದ ಎಲ್ಲರಿಗೂ ಈಚೆಗೆ ನಡೆದ ಕರ್ನಾಟಕ ವಿಧಾನಸಭೆಯ ಟಿಕೆಟ್ ನೀಡಿ ಗೆಲ್ಲಿಸಿದ್ದೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಪಕ್ಷದ ಪ್ರಧಾನ ಕಾರ್ಯಾಲಯದಲ್ಲಿ...

ರೈತರ ಜಮೀನಿಗೆ ಹಾರಿ ಹೋದ ಶಾಸಕ ಶರಣು ಸಲಗರ

ಬಸವಕಲ್ಯಾಣ: ರೈತರು ತಮ್ಮ ಹೊಲಗಳಿಗೆ ಹೋಗಲು ರಸ್ತೆ ಇಲ್ಲವೆಂದು ತಿಳಿಸಿದಾಗ ಸ್ವತಹ ಶಾಸಕ ಶರಣು ಸಲಗರ ಅವರೇ ಖುದ್ದು ದಾರಿ ವೀಕ್ಷಿಸಲು ಹೋಗಿ ತೆರೆಯನ್ನು ಹಾರಿ ಹೋಗುತ್ತಿರುವ ಪೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ತಮ್ಮ ಮತಕ್ಷೇತ್ರದ ಕಾಂಬಳೆ ವಾಡಿ ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿನ ರೈತರು ಹೊಲಗಳಿಗೆ ದಾರಿ...

ಕೆ.ಎಂ.ಡಿ.ಸಿಯಲ್ಲಿ ನೂತನ ಯೋಜನೆಗಳಿಗೆ ಆನ್‍ಲೈನ್ ಅರ್ಜಿ ಆಹ್ವಾನ

ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ  ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಕಿರು ಸಾಲ ಯೋಜನೆ ಸೇರಿ (ವೈಯಕ್ತಿಕ) ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಹಾಯವಾಗಲು ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ನೂತನ ವೆಬ್ ಸೈಟ್ ಅಭಿವೃದ್ಧಿ ಪಡಿಸಲಾಗಿದ್ದು, ಇನ್ನೂ ಮುಂದೆ ಕಚೇರಿಗಳಿಗೆ ಅರ್ಜಿ ಹಾಕಲು ಅಲೆಯಬೇಕಾಗಿರುವುದಿಲ್ಲ...

ಬೆಂಗಳೂರು: 12 ವರ್ಷ Tv9 ಕಟ್ಟಿದವ್ರೇˌ ಹೊರ ಬಂದು ನ್ಶೂಸ್ ಫಸ್ಟ್ ಕಟ್ಟಿದ್ದು

ಡಾ.ಅಶೋಕ್ ದೊಡ್ಮನಿ, ಕಲಬುರಗಿ ಬೆಂಗಳೂರು: ಜನರಿಗೆ ನ್ಶೂಸ್ 24*7 ಅಂದ್ರೆ ಏನು ಅಂತಾನೆ ಗೊತ್ತಿಲ್ಲದ ಸಮಯದಲ್ಲಿ Tv9 ನ್ಶೂಸ್ ಚಾನೆಲ್ ಅನ್ನು ಸತತ 12 ವರ್ಷಗಳ ಕಾಲ ಕಟ್ಟಿˌ ಸಾಧನೆಯ ತುತ್ತ ತುದಿಗೆ ತೆಗೆದುಕೊಂಡು ಹೋಗಿ ನಂತರ ಅದರಿಂದ ಹೊರಬಂದು ಕಟ್ಟಿದ ಸಂಸ್ಥೆಯೇ ನ್ಶೂಸ್ ಫಸ್ಟ್. Tv9...

ನೇಕಾರರ ಅಭಿವೃದ್ಧಿಗೆ 1100 ಕೋಟಿ ಮೀಸಲಿಡಲು ಆಗ್ರಹ

ಬೆಂಗಳೂರು: ಎಲ್ಲರ ಮಾನ ಮುಚ್ಚಲು ಶ್ರಮಿಸುವ ನೇಕಾರರ ಅಭಿವೃದ್ಧಿಗೆ 110 ಕೋಡಿ ಮೀಸಲಿಡಬೇಕೆಂದು ಕರ್ನಾಟಕ ನೇಕಾರರ ರಕ್ಷಣ ವೇದಿಕೆ ಇಂದು ಸಿಎಂ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಸಂಘದ ರಾಜ್ಯಧ್ಯಕ್ಷರಾದ ಎಚ್.ಎಸ್ ಕುಮಾರಸ್ವಾಮಿ ಮತ್ತು ವೇದಿಕೆಯ ಸದಸ್ಯರ ನೇತೃತ್ವದಲ್ಲಿ ಉಪ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಬೇಡಿಗಳ ಈಡೇರಿಗೆ ಆಗ್ರಹಿಸಿದರು. ಪ್ರಮುಖ...

ವಿದ್ಯಾರ್ಹತೆಗೆ ತಕ್ಕಂತೆ ದರ್ಜೆ ನೀಡಲು ನೀಡಲು ಸಚಿವ ಎನ್.ಎಸ್ ಭೋಸರಾಜುಗೆ ಮನವಿ

ಹಟ್ಟಿ: ವಿದ್ಯಾರ್ಹತೆಗೆ ತಕ್ಕಂತೆ ದರ್ಜೆ ನೀಡಬೇಕು ಎಂದು ಆಗ್ರಹಿಸಿ ಸೆಂಟರ್ ಆಫ್ ಆಫ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ನಿಂದ ತಾಲೂಕು ಸಮಿತಿಯಿಂದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು ಅವರಿಗೆ ಮನವಿ ಸಲ್ಲಿಸಿದರು. ಮಂಗಳವಾರದಂದು ವಿಕಾಸಸೌಧದಲ್ಲಿ ಸಚಿವರ ಕಚೇರಿಯಲ್ಲಿ ಮನವಿ ಸಲ್ಲಿಸಿದ ಸಿಐಟಿಯು...
- Advertisement -

LATEST NEWS

MUST READ