ರಾಜ್ಯ Archives - Page 3 of 231 - ಇ ಮೀಡಿಯಾ ಲೈನ್

ರಾಜ್ಯ

ಉಮೇಶ್ ಜಾಧವ, ತನ್ನ ಕುಟುಂಬದ ಅಭಿವೃದ್ಧಿ ಮಾತ್ರ ಮಾಡಿದ್ದಾರೆ ಮಾರುತಿ ಮಾನ್ಪಡೆ ಆರೋಪ

ಕಲಬುರಗಿ: ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಉಮೇಶ ಜಾಧವ್ ಅವರ ಪ್ರಕಾರ ಅಭಿವೃದ್ಧಿ ಅಂದರೆ, ಅಣ್ಣ, ಮಗನ, ತಮ್ಮನ, ಮತ್ತು ಅಳಿಯನ ಅಭಿವೃದ್ದಿ ಮಾಡುವುದೇ ಅಭಿವೃದ್ಧಿ ಎಂದು ತಿಳಿದುಕೊಂಡಿದ್ದಾರೆ ಎಂದು ಸಿಪಿಎಂ ಪಕ್ಷದ ಮುಖಂಡ ಮಾರುತಿಮಾನ್ಪಡೆ ಆರೋಪಿಸಿದರು. ಅವರು ಚಿಂಚೋಳಿಯಲ್ಲಿ ಶ್ರೀ ದಿ. ವಿರೇಂದ್ರ ಪಾಟಿಲ್ ಪಾಟೀಲ್...

6ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಯಲ್ಲಿ ದಲಿತ, ಮುಸ್ಲಿಮರ ಬಗ್ಗೆ ಅಸಹ್ಯಕಾರಿ ಪ್ರಶ್ನೆ.!

ಚೆನ್ನೈ: ಭಾರತದಲ್ಲಿ ಜಾತಿಯ ಮದ ಯಾವ ಮಟ್ಟಕ್ಕೆ ಏರಿದೆ ಎನ್ನುವುದು ಈವರದಿಯಿಂದ ತಿಳಿದುಕೊಳ್ಳಬಹುದು. ಶಾಲಾ ಮಕ್ಕಳಲ್ಲೂ ಜಾತಿಯ ವಿಷ ಬೀಜವನ್ನು ಬಿತ್ತುವ ವ್ಯವಸ್ಥಿತ ಷಡ್ಯಂತ್ರ ನಡೆದಿದ್ದು, ತಮಿಳುನಾಡಿನಲ್ಲಿ ಕೇಂದ್ರ ಸರಕಾರ ನಡೆಸುವ ಶಾಲಾ ಪರೀಕ್ಷೆಯಲ್ಲಿ ಜಾತಿ, ಧರ್ಮಗಳ ಬಗ್ಗೆ ಅವಮಾನಕರ ಪ್ರಶ್ನೆಗಳನ್ನು ಕೇಳಲಾಗಿದ್ದು, ಇದೀಗ ವ್ಯಾಪಕ ಟೀಕೆಗೆ...

ರೇಷ್ಮೆ ಬೆಳೆಯಿಂದ ಲಕ್ಷಗಟ್ಟಲೇ ಆದಾಯ ಗಳಿಕೆ

ವರದಿ:ಜಿ.ಚಂದ್ರಕಾಂತ ಬಳ್ಳಾರಿ: ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಶೀಗೇನಹಳ್ಳಿಯ ಕೆ.ಕೊಟ್ರಮ್ಮ ಸಂಗಪ್ಪ ಕಳೆದ ೧೩ ವರ್ಷಗಳಿಂದ ೩ ಎಕರೆಯಲ್ಲಿ ವರ್ಷಕ್ಕೆ ಹತ್ತು ರೇಷ್ಮೆ ಬೆಳೆಯನ್ನು ಬೆಳೆದು ಲಕ್ಷಗಟ್ಟಲೇ ಹಣ ಸಂಪಾದಿಸುತ್ತಿದ್ದಾರೆ. ಒಂದೂವರೆ ಎಕರೆಯ ೨ ತಾಕುಗಳಾಗಿ ವಿಂಗಡಿಸಿ ಪ್ರತಿ ಬೆಳೆಗೆ ೩೦೦ ಮೊಟ್ಟೆಗಳನ್ನು ಚಾಕಿ ಮಾಡಿ ವಾರ್ಷಿಕ ಸರಾಸರಿ ಪ್ರತಿ...

ರೈತ ಅನುವುಗಾರರ ಹೋರಾಟದ ಬಗ್ಗೆ ಸಭೆ

ಹುಬ್ಬಳ್ಳಿ: ಗಾಂಧಿ ಜಯಂತಿ ನಿಮಿತ್ಯವಾಗಿ  ರಾಜ್ಯದಲ್ಲಿ ರೈತ ಅನುವುಗಾರರ ಮುಂದಿನ ಹೋರಾಟದ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಹಾಗೂ ಜಿಲ್ಲಾಧ್ಯಕ್ಷರ ಸಭೆಯನ್ನು ಹುಬ್ಬಳ್ಳಿಯ ಜಗದ್ಗುರು ಮೂರುಸಾವಿರ ಮಠದ ಸಭಾಭವನದಲ್ಲಿ ನಡೆಯಿತು. ಸಭೆಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ವಿಜಯ ಸೇನೆ ಜಿಲ್ಲಾಧ್ಯಕ್ಷರಾದ  ಗಣೇಶ ಬಾರಕೇರ ಸ್ವಾಗತ ಕೋರಿದರು,...

ಬಿಜೆಪಿಗೆ ಮತ ಹಾಕಿದಕ್ಕೆ ತನ್ನ ಬೆರಳನ್ನೆ ಕತ್ತರಿಸಿಕೊಂಡ ಯುವಕ

ಬುಲಂದ್‌ಶಹರ್: ದೇಶದಲ್ಲಿ ಇದೇ 18ರಂದು ಎರಡನೇ ಹಂತದ ಮತದಾನ ಸುಗಮವಾಗಿ ನಡೆದಿದೆ. ಆದರೆ ಬುಲಂದ್ ಶಹರ್ ದಲಿತ ಯುವಕನೋರ್ವ ಅಚಾತುರ್ಯ ಕಾರಣದಿಂದ ತನ್ನ ಮತ ಬಿಜೆಪಿಗೆ ಕಾಕಿದ್ದಕ್ಕೆ ಬೇಸರಗೊಂಡು ತನ್ನ ಕೈ ಬೆರಳನ್ನೇ ಕತ್ತರಿಸಿಕೊಂಡ ದುರ್ಘಟನೆ ಸಂಭವಿಸಿದೆ. ಪವನ್ ಕುಮಾರ ಬೇರಳು ಕತ್ತರಿಸಿಕೊಂಡ ಯುವಕ ಬಿಎಸ್‌ಪಿಯ ಬೆಂಬಲಿಗ ಎಂದು...

ಹಿರಿಯ ಪತ್ರಕರ್ತ ರವಿ ಬೆಳಗೆರೆ ಇನ್ನಿಲ್ಲ

ಬೆಂಗಳೂರು: ಹಿರಿಯ ಪತ್ರಕರ್ತ ರವಿ ಬೆಳೆಗೆರೆ ಮಧ್ಯರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಹಾಯ್ ಬೆಂಗಳೂರು ಪತ್ರಿಕೆಯ ಮೂಲಕ ನಾಡಿನಲ್ಲಿ ಸಂಚಲನವೆಬ್ಬಿಸಿದ ರವಿ ಬೆಳಗೆರೆ, ಪತ್ರಕರ್ತ, ಲೇಖಕ, ಪ್ರಕಾಶಕ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಪತ್ರಕರ್ತರಾಗಿ ತನ್ನ ವಿಶಿಷ್ಟ ಬರವಣಿಗೆ ಮೂಲಕ ಅಪಾರ ಓದುಗರ ಅಭಿಮಾನಿಗಳು ಹೊಂದಿದ್ದ ಅವರು...

ಕನ್ನಡ ರಾಜ್ಯೋತ್ಸವದಿನದಂದೇ ಸಚಿವರಿಂದ ಕನ್ನಡದ ಕಗ್ಗೊಲೆ

ರಾಯಚೂರು: ನಗರದ ಪೊಲೀಸ್ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣವನ್ನಷ್ಟೇ ನೆರವೇರಿಸಿದ ಆರೋಗ್ಯ ಸಚಿವ ಶ್ರೀರಾಮುಲು ತಮ್ಮ ಭಾಷಣದುದ್ದಕ್ಕೂ ಕನ್ನಡ ಪದಗಳನ್ನು ಇಷ್ಟ ಬಂದಂತೆ ಬಳಸಿ ಕನ್ನಡದ ಕಗ್ಗೊಲೆ ಮಾಡುವ ಮೂಲಕ ಅರ್ಥವನ್ನೇ ಕೆಡಿಸಿದ್ದಾರೆ. ಅವರು ತಮ್ಮ ಭಾಷಣದಲ್ಲಿ ದ.ರಾ ಬೇಂದ್ರೆ ಅವರನ್ನು ದ.ರಾ.ಬೇರೇಂದ್ರ, ಕುವೆಂಪುಗೆ ಕುಯೆಂಪು,...

‘ಜೈ ಮೋದಿ’ ಎಂದ ವಿಚಾರವಾದಿ ಭಗವಾನ್ ಸಂದರ್ಶನ : eXclusive

ಮೋದಿ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ಸಂವಿಧಾನ ಬದ್ಧ ವಿಶೇಷ ಸ್ಥಾನಮಾನ ಆರ್ಟಿಕಲ್ 370 ಹಾಗೂ 35A ಅನ್ನು ರದ್ದು ಮಾಡಿದ ಕುರಿತು ನಾಡಿನ ವಿಚಾರವಾದಿ, ಚಿಂತಕ ಹಾಗೂ ಬರಹಗಾರರಾದ ಪ್ರೊಫೆಸರ್ ಕೆಎಸ್ ಭಗವಾನ್ ಅವರು ಮೋದಿಯ ಈ ನಡೆ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದ್ದರು.‌...

ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ ಕಾರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಘೇರಾವ್!

ಕಲಬುರಗಿ:  ಕ್ಷೇತ್ರದಾದ್ಯಂತ ಬೆಳಗ್ಗೆಯಿಂದ ಶಾಂತಿಯುತ ಹಾಗೂ ಮಂದಗತಿಯಲ್ಲಿ ಮತದಾನ ನಡೆಯಿತು. ಮಧ್ತಾಹ್ನ 4 ಗಂಟೆಯವರೆಗೆ ಶೇ. 43ರಷ್ಟು ಮತದಾನವಾಗಿತ್ತು. ಮತದಾನದ ಶೇಕಡಾವಾರು ಪ್ರಮಾಣ ಕಡಿಮೆಯಾಗಿರುವುದಕ್ಕೆ ಬಿರು ಬಿಸಿಲು ಕಾರಣವಾಗಿದ್ದು,  ನಾಲ್ಕು ಗಂಟೆ ನಂತರ ಮೋಡ ಕವಿದ ವಾತಾವರಣ ಉಂಟಾಗಿದ್ದರಿಂದ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಲಿದೆ ಎಂದು ಹೇಳಲಾಗುತ್ತಿದೆ. ಕೆಲವು...

ಕರ್ನಾಟಕದ ಸಿಂಗಂ ಅಣ್ಣಾಮಲೈ ಐಪಿಎಸ್ ವೃತ್ತಿಗೆ ರಾಜೀನಾಮೆ

ಬೆಂಗಳೂರು: ಹೌದು  ಕರ್ನಾಟಕದ ಸಿಂಗಂ ಅಂದೇನೆ ಪ್ರಖ್ಯತಗೊಂಡಿದ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ತಮ್ಮ ವೃತಿ ಜೀವನಕ್ಕೆ ರಾಜೀನಾಮೆ ಸಲ್ಲಿಸುವ ಕುರಿತು ಕಳೆದ ಎರಡು ದಿನಗಳಿಂದ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಇಂದು ಸಂಜೆವರೆಗೆ ತಮ್ಮ ಅಂತಿಮ ನಿಲುವಿನ ಬಗ್ಗೆ ಸ್ಪಷ್ಟಪಡಿಸಲಿದ್ದಾರೆ. ರಾಜ್ಯದಲ್ಲಿ ಕಳ್ಳರು, ದರೋಡೇಕೋರರು, ಕೊಲೆಗಡುಕರು  ಅಣ್ಣಾಮಲೈ ಅವರ ಕಂಡರೆ...
- Advertisement -

LATEST NEWS

MUST READ