ಕಲಬುರಗಿ 77 ಶಿಥಿಲ ಶಾಲೆಗಳು, 36 ಕ್ಕೆ ಹೊಸ ಕಟ್ಟಡ ಮಂಜೂರು: ಸಚಿವ ಮಧು ಬಂಗಾರಪ್ಪ

0
13

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿರುವ ಶಾಲೆಗಳ ಪೈಕಿ 77 ಶಿಥಿಲಾಗಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮದು ಬಂಗಾರಪ್ಪ ಹೇಳಿದ್ದಾರೆ.

ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಶಾಸಕರಾದ ಅಲ್ಲಂಪ್ರಭು ಪಾಟೀಲರು ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಸಚಿವರು ಶಾಲಾ ಕಟ್ಟಡಗಳು 77 ಶಿಥಿಲವಾಗಿವೆ, ಆದರೆ ಸಂಪೂರ್ಣ ಹಾನಿಗೊಳಗಾದ ಕಟ್ಟಡಗಳು ಯಾವುದೂ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

Contact Your\'s Advertisement; 9902492681

ಕಲಬುರಗಿ ದಕ್ಷಿಣ ವಿಧಾನಸಬಾ ಕ್ಷೇತ್ರದಲ್ಲಿರುವ 36 ಶಾಲೆಗಳಿಗೆ ಹೌಸತಾಗಿ ಕಟ್ಟಡಗಲು ಮಂಜೂರಾಗಿವೆ ಎಂದಿರುವ ಸಚಿವರು ಹೊಸ ಶಾಲೆಗಳ ಮಂಜೂರಾತಿಯ ಯಾವುದೇ ಪ್ರಸ್ತಾವನೆ ಸರಕಾರದ ಮುಂದೆ ಸದ್ಯಕ್ಕಂತೂ ಇಲ್ಲವೆಂದು ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here