ರಾಜ್ಯ Archives - Page 230 of 231 - ಇ ಮೀಡಿಯಾ ಲೈನ್

ರಾಜ್ಯ

ಗೃಹ ಸಚಿವ ಎಂ.ಬಿ. ಪಾಟೀಲ್ ಕಲಬುರಗಿ ನಗರಕ್ಕೆ ನಾಳೆ

ಕಲಬುರಗಿ: ಕರ್ನಾಟಕ ಸರಕಾರದ ಗೃಹ ಸಚಿವ ಎಂ.ಬಿ. ಪಾಟೀಲ್ ಅವರು ನಾಳೆ ಕಲಬುರಗಿ ಜಿಲ್ಲೆಯಲ್ಲಿ ಪಕ್ಷದವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳುವರು. ವಿಜಯಪೂರದಿಂದ 2 ಗಂಟೆಗೆ ಹೊರಟು ಜೇವರ್ಗಿ ಮೂಲಕ ಹಾದು ಕಲಬುರಗಿ ನಗರಕ್ಕೆ ಸಂಜೆ 6 ಗಂಟೆಗೆ ಆಗಮಿಸಿ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ನಿವೃತ್ತ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಖರ್ಗೆ

ಕಲಬುರಗಿ: ಮಾನ್ಯ ಸಂಸದರಾದ ಹಾಗೂ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೇಸ್ ಪಕ್ಷದ ಕಚೇರಿಯಲ್ಲಿ ಜರುಗಿದ ನಿವೃತ್ತ ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಂವಿಧಾನದ ವಿಧಿಯ 371 ಕಲಂ ತಿದ್ದುಪಡಿಯಿಂದ ಹೈ-ಕ ಭಾಗದ ಅಭಿವೃದ್ದಿಗೆ ಬಹಳಷ್ಟು ಸಹಕಾರಿಯಾಗುವುದರೊಂದಿಗೆ ಶಿಕ್ಷಣದಲ್ಲಿ...

ಸ್ವಪಕ್ಷದ ಪ್ರಣಾಳಿಕೆಯನ್ನು ಟೀಕಿಸಿದ ಸುಬ್ರಮಣ್ಯನ್ ಸ್ವಾಮಿ

ನವದೆಹಲಿ: ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಾದ ಸಂಕಲ್ಪ ಪತ್ರಕ್ಕೆ ಬಿಜೆಪಿ ಹಿರಿಯ ರಾಜಕಾರಣಿ ಸುಬ್ರಮಣ್ಯನ್ ಸ್ವಾಮಿ ಟಾಂಗ್ ನೀಡಿದ್ದಾರೆ. ಸಂಕ್ಪಲ ಪತ್ರದಲ್ಲಿ ತಪ್ಪನ್ನು ಹುಡುಕಿರುವ ಅವರು ಇಂದು ಬೆಳಗ್ಗೆ ಟ್ವೀಟ್ ಮಾಡಿ ಬಿಜೆಪಿಗೆ ಶಾಕ್ ನೀಡಿದ್ದಾರೆ. ಬಿಜೆಪಿ ತನ್ನ ಚುನಾವಣೆ ಪ್ರಣಾಳಿಕೆ ಸಂಕಲ್ಪ ಪತ್ರ ಬಿಡುಗಡೆ ಮಾಡಿತ್ತು, ಪತ್ರದಲ್ಲಿ...

ಕಾಂಗ್ರೇಸ ಪಕ್ಷ ರೈತರ ಪರ: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಕಾಂಗ್ರೇಸ್ ಪಕ್ಷ ಅಧಿಕಾರದಲ್ಲಿರುವಾಗೆಲ್ಲ ರೈತರ ಪರ ಯೋಜನೆಗಳನ್ನು ಹಾಕಿಕೊಂಡು ಅವರ ಸಾಲ ಮನ್ನಾ ಮಾಡಿದೆ. ಆದರೆ ಮೋದಿ ಸರ್ಕಾರ ಏನು ಮಾಡಿದೆ? ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೇಸದ ಅಭ್ಯರ್ಥಿ ಹಾಗೂ ಲೋಕಸಭೆ ಕಾಂಗ್ರೇಸ್ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಅವರು ಇಂದು ಬಳೂರ್ಗಿ ಗ್ರಾಮದಲ್ಲಿ...

ಚೆಕ್‍ಬೌನ್ಸ್ ಪ್ರಕರಣ: ಚಿಂಚನಸೂರ್ ವಿಶೇಷ ಕೋರ್ಟ್ ವಶಕ್ಕೆ

ಕಲಬುರಗಿ: ಚೆಕ್‍ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ಬಿಜೆಪಿ ಮುಖಂಡ ಬಾಬುರಾವ್ ಚಿಂಚನಸೂರ್ ಅವರನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಶಕ್ಕೆ ಪಡೆದಿದೆ. ಸಾಕ್ಷಿ ವಿಚಾರಣೆ ವೇಳೆ ಬಾಬುರಾವ್ ಚಿಂಚನಸೂರ್ ಅವರು ಗೈರು ಹಾಜರಾದ ಹಿನ್ನೆಲೆಯಲ್ಲಿ ಕೋರ್ಟ್‍ನಿಂದ ವಾರೆಂಟ್ ಜಾರಿಯಾಗಿತ್ತು. ವಾರೆಂಟ್ ವಾಪಸ್‍ಗೆ ಅರ್ಜಿ ಸಹ ಸಲ್ಲಿಸಿದ್ದರು. ಈ ನಡುವೆ ಅವರನ್ನು...

ಚೌಕಿದಾರ್ ಹುಷಾರಾಗಿದ್ದರೆ ಸಾವಿರಾರು ಕೋಟಿ ಲೂಟಿ‌ ಹೊಡೆದವರು ದೇಶ ಬಿಟ್ಟು ಓಡಿ ಹೋಗುತ್ತಿರಲಿಲ್ಲ. ಖರ್ಗೆ

ಕಲಬುತಗಿ: ದೇಶದ ಚುಕ್ಕಾಣಿ ಹಿಡಿದ ನಾಯಕ ಎಲ್ಲ ವರ್ಗದ, ಧರ್ಮದ ಜನರನ್ನು ಒಟ್ಟಾಗಿ ತೆಗೆದುಕೊಂಡು ಅಭಿವೃದ್ದಿ ಪಥದತ್ತ ದೇಶವನ್ನು ಕೊಂಡೊಯ್ಯಬೇಕು. ಆದರೆ ಕೆಲವರಿಗೆ ಜನರು ಒಗ್ಗಟ್ಟಾಗಿರುವುದು ಬೇಕಿಲ್ಲ ಅಂತವರಿಂದ ಜನಹಿತಕ್ಕೆ ಧಕ್ಕೆಯಾಗುತ್ತದೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ತೇಸ್ ಅಭ್ಯರ್ಥಿ ಹಾಗೂ ಲೋಕಸಭೆಯ ಕಾಂಗ್ರೇಸ್ ನಾಯಕ ಶ್ರೀ...

ಶ್ರೀಮಂತರ ಪರವಿರುವ ಮೋದಿಯನ್ನು ತಿರಸ್ಕರಿಸಿ, ಬಡವರ ಪರವಿರುವ ರಾಹುಲ್ ಗಾಂಧಿಯನ್ನು ಪುರಸ್ಕರಿಸಿ:  ಖರ್ಗೆ.

ಕಲಬುರಗಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರು ಪ್ರಭುಗಳು. ಸಂವಿಧಾನದ ಬದ್ದ ಹಕ್ಕುಗಳ ಅಡಿಯಲ್ಲಿ ಪ್ರತಿಯೊಬ್ಬರು ಸಮಾನ ಅವಕಾಶಗಳನ್ನು ಪಡೆದುಕೊಳ್ಳಬಹುದಾಗಿದೆ. ಆದರೆ, ಸಂವಿಧಾನದದ ಮೂಲತತ್ವಗಳಿಗೆ ತೀಲಾಂಜಲಿ ಇಡುತ್ತಿರುವ ಬಿಜೆಪಿ ಸಂವಿಧಾನ ಬದಲಾವಣೆಯ ಮಾತುಗಳನ್ನಾಡುತ್ತಿದೆ ಎಂದು  ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು. ಅವರು ಅಫಜಲಪೂರ ತಾಲೂಕಿನ...

ಖರ್ಗೆ 50 ವರ್ಷ ಅಧಿಕಾರದಲ್ಲಿದ್ದರೂ ಈ ಭಾಗಕ್ಕೆ ಏನು ಅಭಿವೃದ್ದಿ ಮಾಡಲಿಲ್ಲ: ರವಿಕುಮಾರ್

ಕಲಬುರಗಿ: ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರಸಭೆ ಹಿನ್ನೆಲೆಯಲ್ಲಿ ಇಂದು ಸೇಡಂ ವಿಧಾನಸಭಾ ಕ್ಷೇತ್ರದ ಮುಧೋಳ ಗ್ರಾಮದಲ್ಲಿ “ದಲಿತ ಸಮಾವೇಶ”  ನಡೆಯಿತು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ ಖರ್ಗೆಯವರು 50 ವರ್ಷ ಅಧಿಕಾರದಲ್ಲಿದ್ದರೂ ಈ ಭಾಗ ಏನು ಅಭಿವೃದ್ದಿ ಮಾಡಲಿಲ್ಲ, ಕೇವಲ ತಮ್ಮ ಅಭಿವೃದ್ದಿ ಮಾತ್ರ...

ಪ್ರಜಾತಂತ್ರದ ಅಳಿವು ಉಳಿವಿನ ಚುನಾವಣೆ- ಖರ್ಗೆ.

ಕಲಬುರಗಿ: ಪ್ರಸ್ತುತ ಲೋಕಸಭಾ ಚುನಾವಣೆ ದೇಶದ ಮಟ್ಟಿಗೆ ಬಹಳ ಪ್ರಮುಖ ಚುನಾವಣೆಯಾಗಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಅಳಿವು ಉಳಿವಿನ ಪ್ರಶ್ನೆಯಾಗಿದೆ ಇದನ್ನು ಜನರು ಅರಿತುಕೊಂಡು ಮತ ಚಲಾಯಿಸಬೇಕು ಎಂದು ಲೋಕಸಭೆಯಲ್ಲಿ ಕಾಂಗ್ರೇಸ್ ನಾಯಕ ಹಾಗೂ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಕರೆ...

ಪ್ರಧಾನಮಂತ್ರಿ ಆಗಮನಕ್ಕೆ ಪೂರ್ವಭಾವಿ ಸಭೆ

ಬೆಂಗಳೂರು: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ರವರು 13, ಶನಿವಾರ ದಂದು ಬೆಂಗಳೂರಿಗೆ ಆಗಮಿಸುವ ಸಲುವಾಗಿ ಉಪಮುಖ್ಯಮಂತ್ರಿ ಶ್ರೀ ಆರ್.ಅಶೋಕ್ ಅವರು ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರು, ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು. ಈ ಸಂಧರ್ಭದಲ್ಲಿ ರಾಜ್ಯ ಬಿಜೆಪಿ ಖಜಾಂಚಿ ಶ್ರೀ...
- Advertisement -

LATEST NEWS

MUST READ