ರಾಷ್ಟ್ರೀಯ Archives - ಇ ಮೀಡಿಯಾ ಲೈನ್

MP ಚುನಾವಣೆಯಲ್ಲಿ ನನ್ನನ್ನು ಸೊಲಿಸಿದವರಿಗೆ ಟಿಕೆಟ್ ನೀಡಿ ಗೆಲ್ಲಿಸಿದ್ದೇನೆ: ಖರ್ಗೆ

ನವದೆಹಲಿ: 2019ರ ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಕಾಂಗ್ರೆಸ್ ಪಕ್ಷದ ಕೆಲವರು ಬಿಜೆಪಿಯೊಂದಿಗೆ ಕೈಜೋಡಿಸಿದ್ದರು. ಆದರೆ ಪಕ್ಷ ಗೆಲ್ಲಲೇಬೇಕೆಂಬ ನಾನು ಬಯಸಿದ್ದರಿಂದ ನನಗೆ ವಿರೋಧವಿದ್ದ ಎಲ್ಲರಿಗೂ ಈಚೆಗೆ ನಡೆದ ಕರ್ನಾಟಕ ವಿಧಾನಸಭೆಯ ಟಿಕೆಟ್...

6ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಯಲ್ಲಿ ದಲಿತ, ಮುಸ್ಲಿಮರ ಬಗ್ಗೆ ಅಸಹ್ಯಕಾರಿ ಪ್ರಶ್ನೆ.!

ಚೆನ್ನೈ: ಭಾರತದಲ್ಲಿ ಜಾತಿಯ ಮದ ಯಾವ ಮಟ್ಟಕ್ಕೆ ಏರಿದೆ ಎನ್ನುವುದು ಈವರದಿಯಿಂದ ತಿಳಿದುಕೊಳ್ಳಬಹುದು. ಶಾಲಾ ಮಕ್ಕಳಲ್ಲೂ ಜಾತಿಯ ವಿಷ ಬೀಜವನ್ನು ಬಿತ್ತುವ ವ್ಯವಸ್ಥಿತ ಷಡ್ಯಂತ್ರ ನಡೆದಿದ್ದು, ತಮಿಳುನಾಡಿನಲ್ಲಿ ಕೇಂದ್ರ ಸರಕಾರ ನಡೆಸುವ ಶಾಲಾ...

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಯಿಂದ ಚೊಚ್ಚಲ ಬಜೆಟ್ ಮಂಡನೆ: ಬಜೆಟ್ ನ...

ನವದೆಹಲಿ:  ಮೋದಿ 2ನೇ ಸರಕಾರದ ಮೊದಲ ಸಾಮಾನ್ಯ ಬಜೆಟ್ ಇಂದು ಮಂಡನೆಗೆ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತು ಪ್ರವೇಶಿಸಿ, ಗ್ರಾಮ ಲೆಕ್ಕಿಗರ ಬಳಿ ಇರುವ ಬಾಹಿ ಖಾತೆಯನ್ನು ಸಂಸತ್ತಿಗೆ ತರುವ...

ಬಿಜೆಪಿಗೆ ಮತ ಹಾಕಿದಕ್ಕೆ ತನ್ನ ಬೆರಳನ್ನೆ ಕತ್ತರಿಸಿಕೊಂಡ ಯುವಕ

ಬುಲಂದ್‌ಶಹರ್: ದೇಶದಲ್ಲಿ ಇದೇ 18ರಂದು ಎರಡನೇ ಹಂತದ ಮತದಾನ ಸುಗಮವಾಗಿ ನಡೆದಿದೆ. ಆದರೆ ಬುಲಂದ್ ಶಹರ್ ದಲಿತ ಯುವಕನೋರ್ವ ಅಚಾತುರ್ಯ ಕಾರಣದಿಂದ ತನ್ನ ಮತ ಬಿಜೆಪಿಗೆ ಕಾಕಿದ್ದಕ್ಕೆ ಬೇಸರಗೊಂಡು ತನ್ನ ಕೈ ಬೆರಳನ್ನೇ...

ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ ಕಾರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಘೇರಾವ್!

ಕಲಬುರಗಿ:  ಕ್ಷೇತ್ರದಾದ್ಯಂತ ಬೆಳಗ್ಗೆಯಿಂದ ಶಾಂತಿಯುತ ಹಾಗೂ ಮಂದಗತಿಯಲ್ಲಿ ಮತದಾನ ನಡೆಯಿತು. ಮಧ್ತಾಹ್ನ 4 ಗಂಟೆಯವರೆಗೆ ಶೇ. 43ರಷ್ಟು ಮತದಾನವಾಗಿತ್ತು. ಮತದಾನದ ಶೇಕಡಾವಾರು ಪ್ರಮಾಣ ಕಡಿಮೆಯಾಗಿರುವುದಕ್ಕೆ ಬಿರು ಬಿಸಿಲು ಕಾರಣವಾಗಿದ್ದು,  ನಾಲ್ಕು ಗಂಟೆ ನಂತರ...

ಮಲ್ಲಿಕಾರ್ಜುನ ಖರ್ಗೆಯವರಿಗೆ ಜೀವ ಬೆದರಿಕೆ ಕರೆ

ಬೆಂಗಳೂರು: ರಾಜ್ಯಸಭಾ ಸ್ಥಾನಕ್ಕೆ ಸ್ಪರ್ಧಿಸಿರುವ ಕಾಂಗ್ರೆಸ್ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರಿಗೆ ಹಾಗೂ ಅವರ ಪುತ್ರ ಶಾಸಕ ಪ್ರಿಯಾಂಕ್ ಖರ್ಗೆಯವರಿಗೆ ಅಪರಿಚಿತ ವ್ಕಕ್ತಿಗಳು ಭಾನುವಾರ ಮಧ್ಯರಾತ್ರಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು...

ರಾಜ್ಯಸಭಾ ಉಪಚುನಾವಣೆ: ಖರ್ಗೆ ಕಣಕ್ಕೆ?

ನವದೆಹಲಿ: ಕೆ.ಸಿ.ರಾಮಮೂರ್ತಿ ರಾಜೀನಾಮೆಯಿಂದ ತೆರವಾದ ರಾಜ್ಯಸಭಾ ಸದಸ್ಯ ಸ್ಥಾನಕ್ಕೆನಡೆಯಲಿರುವ ಚುನಾವಣೆಗೆ ಡಾ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಡಿ. 12 ರಂದು ಚುನಾವಣೆ ನಡೆಯಲಿದ್ದು,...

ದೇಶದ ಪ್ರಧಾನ ಮಂತ್ರಿಯಾಗಿ ಮೋದಿ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ದೇಶದ 15ನೇ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನದಲ್ಲಿ  ಇಂದು ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೇಶ ವಿದೇಶದ ಗಣ್ಯರು ಮತ್ತು ವಿವಿಧ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ...

19 ಲಕ್ಷ ಇವಿಎಂ ನಾಪತ್ತೆ!?

ಬಾಂಬೆ: ಚುನಾವಣೆಗೆ ಬಳಸಬೇಕಾದ 19 ಲಕ್ಷ ಇವಿಎಂ ಮತಯಂತ್ರಗಳು ನಾಪತ್ತೆಯಾಗಿರುವ ಬಗ್ಗೆ ಹೈಕೋರ್ಟ್ ನಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲಿ ಈ ಆಘಾತಕಾರಿ ಅಂಶ ಹೊರ ಬಿದ್ದಿದೆ ಹೌದು ಚುನಾವಣೆ ಆಯೋಗಕ್ಕೆ ತಲುಪಬೇಕಾದ 19ಲಕ್ಷ...

ನಾಳೆ ಅಯೋಧ್ಯೆ ತೀರ್ಪು ಪ್ರಕಟ: ದೇಶಾದ್ಯಂತ ಬಿಗಿ ಭದ್ರತೆ

ನವದೆಹಲಿ: ಅಯೋಧ್ಯೆ ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ಪ್ರಕರಣ ಸಾಕಷ್ಟು ವಿವಾದಕ್ಕೆ ಕಾರಣ ಕಾರಣವಾಗಿದ್ದು ಅಂತಿಮ ತೀರ್ಪನ್ನು ಸುಪ್ರೀಂಕೋರ್ಟ್​ ನಾಳೆಯೇ ಪ್ರಕಟ ಮಾಡಲಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಇದೇ 17ರಂದು...
- Advertisement -

LATEST NEWS

MUST READ