ರಾಷ್ಟ್ರೀಯ Archives - ಇ ಮೀಡಿಯಾ ಲೈನ್

ಮಹಾರಾಷ್ಟ್ರದಲ್ಲಿ ಬಿಜೆಪಿ-ಎನ್‌ಸಿಪಿ ಸರ್ಕಾರ ರಚನೆ: ಫಡ್ನವಿಸ್ ನೂತನ ಸಿಎಂ

ಮುಂಬೈ: ಕಳೆದ ಸುಮಾರು ಹದಿನೈದು ದಿನಗಳಿಂದ ಮಹಾರಾಷ್ಟ್ರ ರಾಜಕೀಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಕಾಣುತ್ತಿದ್ದು, ಇಡೀ ದೇಶವೆ ಮಹಾರಾಷ್ಟ್ರದಲ್ಲಿ ಸರಕಾರ ರಚನೆಯ ಬಗ್ಗೆ ಕುತೂಹಲ ಉಂಟಾಗಿತ್ತು, ಅಂತು ಒಂದು ಹಂತದಲ್ಲಿ ಸರಕಾರ ರಚನೆಯ ಬಗ್ಗೆ ...

ಮೊದಲ ಬಾರಿಗೆ 50 ಸಾವಿರ ಗಡಿ ದಾಟಿದ ಚಿನ್ನದ ಬೆಲೆ

ಮುಂಬಯಿ: ಅಮೂಲ್ಯ ಲೋಹಗಳಾದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ದಾಖಲೆಯ ಏರಿಕೆ ಕಂಡಿದ್ದು, ಬುಧವಾರ ಚಿನ್ನದ ಮೇಲೆ ಹೂಡಿಕೆಗೆ ಅತಿ ಹೆಚ್ಚು ಬೇಡಿಕೆ ಕಂಡುಬಂತು. ಇದರ ಪರಿಣಾಮವಾಗಿ 'ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ ಆಪ್‌ ಇಂಡಿಯಾ ಲಿಮಿಟೆಡ್...

ಡಿಕೆ ಶಿವಕುಮಾರ್ ಕಂಡ ಅತೃಪ್ತ ಶಾಸಕರು ಹೊಟೇಲದಿಂದ ಪರಾರಿ, ರಾಜ್ಯ ರಾಜಕಾರಣಿದಲ್ಲಿ ಹೆಚ್ಚುತ್ತಿರುವ ಬೆಳವಣಿಗೆ

ಮಹಾರಾಷ್ಟ್ರ ಮುಂಬೈ: ರಾಜ್ಯ ರಾಜಕೀಯದಲ್ಲಿ ಹಲವು ಶಾಸಕರು ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದು, ಇದರ ಬೆನ್ನಲ್ಲೇ  ಅತೃಪ್ತ ಶಾಸಕರ ಮನವೊಲಿಸಲು ಕಾಂಗ್ರೆಸ್ ನ ಟ್ರಬಲ್ ಶೂಟರ್, ಡಿಕೆ ಶಿವಕುಮಾರ್ ಮುಂಬೈನಲ್ಲಿದ್ದ ಅತೃಪ್ತ ಶಾಸಕರ ಹೊಟೇಲ್...

ಹಿಜಾಬ್‌ ವಿವಾದಕ್ಕೆ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಪ್ರತಿಕ್ರಿಯೆ

ನವದೆಹಲಿ: ಬೇಟಿ ಬಚಾವೋ, ಬೇಟಿ ಪಡಾವೋ ಎಂಬುದು ಟೊಳ್ಳು ಘೋಷಣೆ ಎಂಬುದು ಸಾಬೀತಾಗಿದೆ ಎಂದು ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಬಿಜೆಪಿ ಸರಕಾರವನ್ನು ಟೀಕಿಸಿದ್ದಾರೆ. ಉಡುಪಿಯ ಕುಂದಾಪುರದ ಕಾಲೇಜೊಂದಕ್ಕೆ ಹಿಜಾಬ್‌ ಧರಿಸಿದ...

ಬಿಜೆಪಿ 5ನೇ ಪಟ್ಟಿ: ಜಗದಿಶ್ ಶೆಟ್ಟರ್, ನಟಿ ಕಂಗಾನ ರಣವತ್ ಗೆ ಟಿಕೆಟ್‌ |...

ನವದೆಹಲಿ: ಲೋಕಸಭಾ ಚುನಾವಣೆ 5ನೇ ಬಾರಿ ಅಭ್ಯರ್ಥಿಗಳ ಟಿಕೆಟ್ ಬಿಡುಗಡೆ ಮಾಡಿರುವ ಭಾರತೀಯ ಜನತಾ ಪಾರ್ಟಿ ರಾಜ್ಯದ ನಾಲ್ವರಿಗೆ ಟಿಕೆಟ್ ನೀಡಿದೆ. ಉತ್ತರ ಕನ್ನಡದಿಂದ ಅನಂತಕುಮಾರ್ ಹೆಗಡೆ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪಿದ್ದು,...

ಖರ್ಗೆಯವರನ್ನು ಸೋಲಿಸಿ ಕಲ್ಯಾಣ ಕ್ರಾಂತಿ ಮಾಡಿ: ಯತ್ನಾಳ್

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಬಸವೇಶ್ವರರ ಹೆಸರನ್ನು ಇಡಲು ವಿರೋಧಿಸಿದ ಮಲ್ಲಿಕಾರ್ಜುನ್ ಖರ್ಗೆಯವರಿಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮನೆಗೆ ಕಳಿಸುವವರೆಗೂ ವೀರಶೈವ ಲಿಂಗಾಯತರು ನಿದ್ರೆ ಮಾಡಬೇಡಿ ಎಂದು ಶಾಸಕ ಬಸವನ್ನಗೌಡ ಪಾಟೀಲ್ ಯತ್ನಾಳ...

ರಾಮ ಮಂದಿರ್ ಟ್ರಸ್ಟ್ ಗೆ ಮತ್ತೊಮ್ಮೆ 6 ಲಕ್ಷ ರೂಪಾಯಿಯ ಪಂಗನಾಮ

ಅಯೋಧ್ಯೆ: ರಾಮ ದೇವಾಲಯದ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿರುವ ರಾಮ ಜನ್ಮಭೂಮಿ ಟ್ರಸ್ಟ್‌ನ ಬ್ಯಾಂಕ್ ಖಾತೆಯಿಂದ ಯಾರೋ ಆರು ಲಕ್ಷ ಮೊತ್ತವನ್ನು ಪಡೆದಿರುವ ಆಘಾತಕಾರಿ ಘಟನೆಯೊಂದು ನಡೆದಿರುವುದು ವರದಿಯಾಗಿದೆ. ಈ ನಿಧಿಯಿಂದ ರಾಮ ದೇವಾಲಯವನ್ನು...

ಯಡಿಯೂರಪ್ಪ‌ ದೋಖಾ ಮಾಡಿದ್ದರಿಂದ ಪಕ್ಷ‌ ಬಿಡಬೇಕಾಯ್ತು: ಮಾಜಿ ಸಚಿವ ಬೆಳಮಗಿ

ಕಲಬುರಗಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಖರ್ಗೆ ಅವರ ಪ್ರತಿಸ್ಪರ್ಧೆಯಾಗಿ ನಿಂತಿದ್ದೆ. ತಮಗೆ ಯಡಿಯೂರಪ್ಪ‌ ದೋಖಾ ಮಾಡಿದ್ದರಿಂದ ಪಕ್ಷ‌ ಬಿಡಬೇಕಾಯ್ತು ಎಂದು ಮಾಜಿ ಸಚಿವ ರೇವೂ ನಾಯಕ‌ ಬೆಳಮಗಿ ಹೇಳಿದ್ದರು. ಅವರು ಜಿಲ್ಲೆಯ ಮಹಾಗಾಂವ...

ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವಾರಜ್ ನಿಧನ

ನವದೆಹಲಿ: ಕೇಂದ್ರ ಮಾಜಿ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ (67) ಅವರು ಹೃದಯಾಘಾತದಿಂದ ಮಂಗಳವಾರ ರಾತ್ರಿ ವಿಧಿವಶರಾಗಿದ್ದಾರೆ. https://twitter.com/narendramodi/status/1158802378998419457 ನಿನ್ನೆ ರಾತ್ರಿ 11:15ರ ಸುಮಾರಿಗೆ​ ಇಹಲೋಕ  ತ್ಯಜಿಸಿದ್ದಾರೆ,  ಸದ್ಯ ಸುಷ್ಮಾ ಸ್ವರಾಜ್​ರವರ ಪಾರ್ಥಿವ ಶರೀರ...

ಹಿಮಾಚಲ ಪ್ರದೇಶದ ಚುನಾವಣೆ ಆಯೋಗದಿಂದ  ಕರ್ತವ್ಯದಲ್ಲಿ ಮೃತ ಕುಟುಂಬಕ್ಕೆ 15 ಲಕ್ಷ ಪರಿಹಾರ ಘೋಷಣೆ

ನವದೆಹಲಿ: 2019ರ  ಲೋಕಸಭೆ ಚುನಾವಣೆ ಅಂತ್ಯಗೊಂಡಿದೆ. 7 ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಎಲ್ಲಾ ಹಂತಗಳಲ್ಲಿ ಚುನಾವಣೆ ನಡೆಸಲು ಲಕ್ಷಾಂತರ ಅಧಿಕಾರಿಗಳ ಹಗಲಿರುಳು ಶ್ರಮ ವಹಿಸಿದ ಕಾರಣ ಶಾಂತಿಯುತವ ಹಾಗೂ ಯಶಸ್ವಿಯಾಗಿ ಪೂರ್ಣಗೊಂದ್ದು, ಇದರ...
- Advertisement -

LATEST NEWS

MUST READ